ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಕಿಚ್ಚ ಎಂಟ್ರಿ.
ಹೌದು. ಕುಮಾರಣ್ಣ ಅವರೊಂದಿಗೆ ಹಿಂದಿನಿಂದಲೂ ಉತ್ತಮ ಸಂಭಂಧ ಹೊಂದಿರುವ ಅಭಿನಯ ಚಕ್ರವರ್ತಿ ಸುದೀಪ್ ಈಗ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿರುವ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ೧೦ ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ, ಕನ್ನಡಿಗರಿಗೆ ಆಗಿರುವ ತಾರತಮ್ಯ, ಅನ್ಯಾಯದ ವಿರುದ್ಧ ಸದಾ ದನಿ ಎತ್ತುತ್ತಿದ್ದ ಸುದೀಪ್ ಈ ಬಾರಿ ಐತಿಹಾಸಿಕ ನಿರ್ಣಯ ಕೈಗೊಂಡು ಕನ್ನಡಿಗರ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಭಂಧ ಹಲವಾರು ಜೆಡಿಎಸ್ ಅಭ್ಯರ್ಥಿಗಳು ಸುದೀಪ್ ಅವರನ್ನು ವಯಕ್ತಿಕವಾಗಿ ಭೇಟಿಯಾಗಿ ತಮ್ಮ ಪರ ಪ್ರಚಾರ ಮಾಡಲು ಮನವಿ ಮಾಡಿದ್ದಾರೆ ಹಾಗೂ ಅಭಿನಯ ಚಕ್ರವರ್ತಿ ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಹೇಳಾಗುತ್ತಿದೆ.
ಕನ್ನಡಿಗರ ಪ್ರಾದೇಶಿಕ ಪಕ್ಷಕ್ಕೆ ಒಲವು
ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಯಾವ ಕಾರಣಕ್ಕೆ ದೂರ ಇಟ್ಟು ಕನ್ನಡಿಗರ ಪಕ್ಷವನ್ನೇ ಬೆಂಬಲಿಸಬೇಕು ಎಂದು ಒಂದು ಸೂಕ್ತವಾದ ಅಜೆಂಡಾ ತಯಾರಿಸಿಕೊಂಡು ಹಾಗೂ ರಾಷ್ಟ್ರೀಯ ಪಕ್ಷಗಳಿಂದ ಬರುವ ಟೀಕೆಗೆ ಸೂಕ್ತ ಪ್ರತ್ಯತ್ತರದ ತಯಾರಿ ಮಾಡಿಕೊಂಡು ಆ ಮೂಲಕ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಗೆ ಸೆಲೆಬ್ರೆಟಿಗಳ ಬಲ
ಒಟ್ಟಿನಲ್ಲಿ ಈ ಬಾರಿ ಕನ್ನಡಿಗರ ಪಕ್ಷವೇ ಅಧಿಕಾರಕ್ಕೆ ಬರಬೇಕು ಅಂದು ಜನ ಸಾಮಾನ್ಯರಲ್ಲದೇ ಸೆಲಬ್ರಟಿಗಳು ಕೂಡ ಹೇಳಿ ಅದಕ್ಕೆ ಕೈಗೂಡಿಸುತ್ತಿರುವುದು ಕನ್ನಡಿಗರ ಪಾಲಿಗೆ ಉತ್ತಮ ದಿನಗಳ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.
E sala namde Sir jds
I support in jds jai kumaranna
Jai kiccha jaijds
Jai jds jai kumaranna jai sudeep
We are also support jds & thanks to sudeep also thank Q.
E sala Kumaranna
jai kumaranna. jai jds.
Jai jds
Jai kumaranna. Nivu cm agalebeku
Jai JDS..,
Jai kumarana
I support jds
Jai Kumarswamy JDS
Karnataka next cm hdk 100%
Kumaraswami mukya mantri e sala
Jai JDS
I love you JDS HDK anna
Jai JDS.all NRI with you Saudi Arabia
Next CM HDK