ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಕುಮಾರಸ್ವಾಮಿ ಅವರ ಆಡಳಿತ ಸ್ಟೈಲ್ ವಿಡಿಯೋ..

ಬೆಂಗಳೂರು : ಹೌದು ಇತ್ತೀಚೆಗೆ ಬಿಡುಗಡೆಯಾದ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ Kumaraswamy for CM ಎಂಬ ಪೇಜ್ ನಲ್ಲಿ ಬಿಡುಗಡೆಯಾದ ವಿಡಿಯೊವನ್ನು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ …

20180413-082122_hd.original

ಕುಮಾರಸ್ವಾಮಿ ಅವರ ಭಾಷಣವೇ ಇದರಲ್ಲಿ ಹೈಲೈಟ್ ….

ಕುಮಾರಸ್ವಾಮಿಯವರು ಅಭಿವೃದ್ಧಿಯ ವಿಷಯದಲ್ಲಿ ಮಾಡಿರುವ ಭಾಷಣಕ್ಕೆ ದೃಶ್ಯವನ್ನು ಅಳವಡಿಸಿ ಅದ್ಭುತವಾಗಿ ಮೂಡಿ ಬಂದಿದೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಒಳ್ಳೆಯ ಪ್ರಶಂಸೆ ದೊರಕುತ್ತಿದೆ …..

Leave a Reply