ಎನ್ ಎ ಹ್ಯಾರಿಸ್ಗೆ ಶಾಂತಿನಗರದಿಂದ ಟಿಕೆಟ್ ಫಿಕ್ಸ್?O

ಬೆಂಗಳೂರು : ಇನ್ನ ಕುತೂಹಲ ಕೆರಳಿಸಿರುವ ಕ್ಷೇತ್ರ ಶಾಂತಿನಗರ , ಮೊಹಮದ್ ನಾಳಪಡ್ ಹಲ್ಲೆ ಪ್ರಕರಣ ಕಾರಣ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಇದ್ದ ಎನ್ ಎ ಹ್ಯಾರಿಸ್ಗೆ ಶಾಂತಿನಗರದಿಂದ ಟಿಕೆಟ್ ಫಿಕ್ಸ್ ಎಂದು ಹೇಳಲಾಗುತ್ತಿದೆ.

ಹ್ಯಾರಿಸ್ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟ ಕಾಂಗ್ರೆಸ್ ಹೈಕಮಾಂಡ್. ಆರಂಭದಲ್ಲೇ ಟಿಕೆಟ್ ಘೋಷಣೆ ಮಾಡಿದ್ದರೆ ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇದ್ದ ಹಿನ್ನಲೆ,ವಿಳಂಬ ಧೋರಣೆ ಅನುಸರಿಸಿದ ಕಾಂಗ್ರೆಸ್.

ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ಚುರುಕುಗೊಳಿಸುವಂತೆ ಹ್ಯಾರಿಸ್ ಗೆ ಪರಮೇಶ್ವರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Leave a Reply