ಸಿ ಎಂ ಸಿದ್ದರಾಮಯ್ಯ ಗೆ ತಟ್ಟಿದ ಬಂಡಾಯದ ಬಿಸಿ

ಮೈಸೂರು: ಮನೋಹರ್ ತಹಶಿಲ್ದಾರ್ ಬೆಂಬಲಿಗರಿಂದ ಹೈಡ್ರಾಮಾ.

ಮೈಸೂರಿನ ಸಿಎಂ ನಿವಾಸದ ಮುಂದೆ ಹೈಡ್ರಾಮಾ ಮಾಡಿದ ಮನೋಹರ್ ತಹಶಿಲ್ದಾರ್ ಬೆಂಬಲಿಗರು.
ಸಿಎಂ ಕಾರು ಅಡ್ಡ ಹಾಕಿ ಆಕ್ರೋಶ.
ರಸ್ತೆಯಲ್ಲೆ ಬಿದ್ದು ಒದ್ದಾಡಿದ ಬೆಂಬಲಿಗರಿ.

ಮನೋಹರ್ ತಹಶಿಲ್ದಾರ್‌ಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ ಬೆಂಬಲಿಗರು.ನೂರಾರು ಬೆಂಬಲಿಗರನ್ನ ನಿಯಂತ್ರಣ ಸಿಎಂಗೆ ದಾರಿ ಮಾಡಿಕೊಟ್ಟ ಪೊಲೀಸರು.
ಪ್ರತಿಭಟನೆ ನಡುವೆಯೂ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ.

Leave a Reply