ಹೊಸ ಬೈಕ್ ಖರೀದಿ ಮಾಡಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರಿಗೆ ಸಿನಿಮಾ ಹಾಗೂ ಕ್ರಿಕೆಟ್​ ಅಂದ್ರೆ ಎಷ್ಟು ಕ್ರೇಜ್​ ಇದೆಯೋ ಅಷ್ಟೇ ಕ್ರೇಜ್​ ಬೈಕ್​ ಮೇಲಿದೆ.ಕಿಚ್ಚನಿಗೆ ಬೈಕ್​ ಮೇಲೆ ಸಿಕ್ಕಪಟ್ಟೆ ಹುಚ್ಚಿದೆ. ಈಗಾಗಲೇ ಸುದೀಪ್ ಬಳಿ ಹಾರ್ಲೇ ಡೇವಿಡ್​ಷನ್ ಬೈಕ್ ಇರುವುದು ಗೊತ್ತಿರುವ ವಿಷಯ. ಇದೀಗ ಮತ್ತೊಂದು ಹೊಸ ಬೈಕ್​ ಸುದೀಪ್​ ಜತೆಯಾಗಿದೆ.

ಕಿಚ್ಚ ನ್ಯೂ ಬಿಎಮ್ ಡಬ್ಲ್ಯೂ ಆರ್ 1200 ಬೈಕನ್ನು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 14 ರಿಂದ 20 ಲಕ್ಷ ರೂ.ಗಳಷ್ಟಿದೆ. ಬೈಕ್ ಖರೀದಿಸಿದ ಕೂಡಲೇ ಕಿಚ್ಚ ರೈಡಿಂಗ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಎಲ್ಲಡೆ ಹರಿದಾಡುತ್ತಿದೆ.

Image may contain: 1 person, sunglasses and closeup

 

Leave a Reply