ಫೇಸ್ಬುಕ್ನಲ್ಲಿ ವೈರಲ್ ಆಯ್ತು ಮಾಜಿ ಪ್ರಧಾನಿ ದೇವೇಗೌಡರ ಯೋಗಾಭ್ಯಾಸದ ಫೋಟೋಗಳು.

ವಿಶ್ವ ಯೋಗದಿನದಂದು ನಾನು ಕೇವಲ ಭಾಷಣ ಮಾಡುವುದಿಲ್ಲ,ನಾನೇ ಅಭ್ಯಾಸ ಮಾಡಿ ತೋರಿಸುತ್ತೇನೆ ಎಂದಿದ್ದ ದೇವೇಗೌಡರು ಇಂದು ಹೇಳಿದಂತೆ ಯೋಗಾಭ್ಯಾಸ ಮಾಡಿ ತೋರಿಸಿದರು,ಇದನ್ನು ಕಂಡ ಯುವ ಜನತೆ ಹುಬ್ಬೇರುವಂತೆ ಮಾಡಿದ್ದಾರೆ.

Leave a Reply