ಪ್ರೀತಮ್ ಗೌಡನ ಗೂಂಡಾಗಿರಿಗೆ ಬ್ರೇಕ್ ಹಾಕಲು ಮೂರೇ ತಿಂಗಳಲ್ಲಿ ಬಿಜೆಪಿ ತಿರಸ್ಕರಿಸಿದ ಹಾಸನ ಜನತೆ

ಹಣ ಮತ್ತು ತೋಳಬಲದಿಂದ  ಮೆರೆಯುತಿದ್ದ ಪ್ರೀತಮ್ ಗೌಡನ ಸೊಕ್ಕನ್ನು  ನಗರ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮುರಿದಿದೆ. ಜೆಡಿಎಸ್ ಪಕ್ಷದ ಜನಪರ ಕೆಲಸಗಳನ್ನು ಮೆಚ್ಚಿ ಜನತೆ ಜೆಡಿಎಸ್ ಕೈ ಹಿಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಸಂದರ್ಶನದ ವೇಳೆ ಎಚ್.ಡಿ ರೇವಣ್ಣನವರು ” ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಹೊರ ಕಳಿಸಿದ್ದೇವೆ. ಜಿಲ್ಲೆಯಲ್ಲಿರುವ ಐದು ತಾಲೂಕುಗಳಾದ ಸಕಲೇಶಪುರ, ಚನ್ನರಾಯಪಟ್ಟಣ, ಅರಸೀಕೆರೆ , ಹೊಳೆನರಸೀಪುರದ ಜನತೆ ನಮ್ಮ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಆದರಿಂದ ಅವರಿಗೆ  ಕೃತಜ್ಞತೆ  ಸಲ್ಲಿಸುತ್ತೇನೆ.ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜಿಲ್ಲೆಯ ಎಲ್ಲ ವರ್ಗದ ಜನರು ಮತ ನೀಡಿದ್ದಾರೆ. ಇನ್ನು ಮುಂದೆ ಜನರಿಗಾಗಿ ಕೆಲಸ ಮಾಡಬೇಕಷ್ಟೆ. ರಾಜಕೀಯ ಬಿಟ್ಟು ಬಿಡೋಣ ” ಎಂದು ಹೇಳುತ್ತಾ ಜಿಲ್ಲೆಯಲ್ಲಿ ತಮ್ಮ ಪಕ್ಷದ ಪ್ರಾಭಲ್ಯ ಮುಂದುವರೆಯುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಹೀಗಾಗ ತನ್ನ ಗೂಂಡಾಗಿರಿ ವರ್ತನೆಯಿಂದ  ಅಪಖ್ಯಾತಿ ಗಳಿಸಿದ್ದ ಪ್ರೀತಮ್ ಗೌಡನಿಗೆ ಜಿಲ್ಲೆಯ ಜನತೆ ಗೇಟ್ ಪಾಸ್ ನೀಡಿದ್ದಾರೆ.

One thought on “ಪ್ರೀತಮ್ ಗೌಡನ ಗೂಂಡಾಗಿರಿಗೆ ಬ್ರೇಕ್ ಹಾಕಲು ಮೂರೇ ತಿಂಗಳಲ್ಲಿ ಬಿಜೆಪಿ ತಿರಸ್ಕರಿಸಿದ ಹಾಸನ ಜನತೆ

  1. jds paksada prabhalya kusiyuthede. adaru bidru mese mannagalilla anthavne revanna?

Leave a Reply

%d bloggers like this: