ಕೈಲಾಗದ ಬಿಜೆಪಿ ಬೆಂಬಲಿಗರು ಬಸವಣ್ಣನ ಪುತ್ಥಳಿಗೆ ಚಪ್ಪಲಿ ಹಾರ ಹಾಕಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರುವ ವಿಡಿಯೋ ಈಗ ವೈರಲ್

ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತೆ ಕೈಲಾಗದ ಬಿಜೆಪಿ ಬೆಂಬಲಿಗರು ತಾವೇ ಬಸವಣ್ಣನ  ಪುತ್ಥಳಿಗೆ ಚಪ್ಪಲಿ ಹಾರ ಹಾಕಿ ಬೇರೆಯವರ ಮೇಲೆ ಗೂಬೆ ಕೂರಿಸಲು ಎತ್ನಿಸಿದ್ದರು. ಆದರೆ ಕಳ್ಳ ಎಷ್ಟೇ ಬುದ್ದಿವಂತನಾಗಿದ್ದರು ಸಿಕ್ಕಿ ಬೀಳಲೇಬೇಕು ಎಂಬಂತೆ ಐಜಿಪಿ ಅಲೋಕ್ ಕುಮಾರ್ ಬಳಿ ತಮ್ಮ ತಪ್ಪನ್ನು ಒಪ್ಪ್ಪಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.

Leave a Reply