“ನಾಯಕ ಸಮುದಾಯಕ್ಕೆ ಕುಪ್ಪು ಚುಕ್ಕೆ ನೀನು” ಎಂದು ಶ್ರೀ ರಾಮುಲುಗೆ ಕ್ಲಾಸ್ ತೊಗೊಂಡ ಯುವಕ

 

 

ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಕೆಡವಲು  ಬಿಜೆಪಿ ‘ಆಪರೇಷನ್ ಕಮಲ’ ಮಾಡುತ್ತಿರುವದು ನಮಗೆಲ್ಲ ಗೊತ್ತೇ ಇದೆ. ಆದರೆ ಕುಮಾರಸ್ವಾಮಿ ನಿರ್ಮಿಸಿರುವ ಬಲಿಷ್ಠ ಸರ್ಕಾರವನ್ನು  ಅಷ್ಟು ಸುಲಭವಾಗಿ ಉರುಳಿಸುವುದು ಅಸಾಧ್ಯ ಎಂದು ಎಲ್ಲರಿಗು ಗೊತ್ತು . ಬಿಜೆಪಿ ಅಧಿಕಾರ ದಾಹದಿಂದ ಎಂತ ಕೀಳು ಮಟಕ್ಕೆ ಇಳಿಯಲೂ ಸಿದ್ದ ಎಂದು ಮತ್ತೆ ಸಾಬೀತು ಪಡೆಸಿದೆ . ಬಿಜೆಪಿ ಈಗ ‘ಆಪರೇಷನ್ ಕಮಲ’ವನ್ನು ಯಶಸ್ವಿ ಮಾಡಲು  ಗಣಿ ದಣಿ ಶ್ರೀ ರಾಮುಲುವಿನ ದುಡ್ಡಿನ ಮೊರೆ ಹೋಗಿದ್ದಾರೆ. ಶ್ರೀ ರಾಮುಲು ಅವರು ‘ನಾಯಕ’ ಸಮುದಾಯದ ಮುಖಂಡ. ಶ್ರೀ ರಾಮುಲುವಿಗೆ ಅಧಿಕಾರದ ಆಸೆ ತೋರಿಸಿ ಆಪರೇಷನ್ ಕಮಲಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿಸುತ್ತಿದ್ದಾರೆ. ಶ್ರೀ ರಾಮುಲುವನ್ನು ಬಿಜೆಪಿಯ ಡಿಸಿಎಂ ಮಾಡುವುದಾಗಿ ಹೇಳಿರುವುದರಿಂದ ಅವರು 300 ಕೋಟಿ ಇದಕ್ಕೆ ಸುರಿಯಲು ತಯಾರಾಗಿದ್ದಾರೆ.

ಆದರೆ ಸಮಾಜದಲ್ಲಿಕೀಳು ಸ್ಥಾನ ಪಡೆದುಕೊಂಡಿದ್ದ ನಾಯಕ ಸಮಾಜಕ್ಕೆ ಬೆನ್ನೆಲುಬಾಗಿ ನಿಂತು ಅವರನ್ನು ಸಮಾಜದಲ್ಲಿ ಸಮಾನವಾದ ಸ್ಥಾನಕ್ಕೆ ಕೊಂಡೊಯ್ದಿದ್ದು ಮಾಜಿ ಪ್ರಧಾನಿ ದೇವೇಗೌಡರು ಎಂದು ನಾಯಕ ಸಮುದಾಯದ ಮುಖಂಡರು ಮರೆತಿದ್ದಾರೆ.
ಶ್ರೀ ರಾಮುಲು ಮರೆತಿದ್ದಾರೆ ಏನಂತೆ, ನಾಯಕ ಸಮುದಾಯದವರು ದೇವೇಗೌಡರು ಮಾಡಿದ್ದ  ಉಪಕಾರವನ್ನು ಮರೆತಿಲ್ಲ. ಇದರ ಕುರಿತು  ನಾಯಕ ಸಮುದಾಯದ ಒಬ್ಬ ಯುವಕ ಶ್ರೀ ರಾಮುಲು ಅವರಿಗೆ ಒಂದು ಪಾತ್ರ ಬರೆದಿದ್ದರೆ. ಈ ಪತ್ರದಲ್ಲಿ ” ಶ್ರೀ ರಾಮುಲು ಅವರೇ, ಅಧಿಕಾರದ ಆಸೆಗೆ ದಯವಿಟ್ಟು  ಇಂತ ಕೆಟ್ಟ ನಿರ್ಧಾರಗಳನ್ನು  ತೆಗೆದುಕೊಳ್ಳಬೇಡಿ. ಅಧಿಕಾರದ ಆಸೆಗೆ ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವುದು ಸರಿಯಲ್ಲಿ.
‘ನಾಯಕ’ ಸಮುದಾಯವು  ಕೆಲವು ವರುಷಗಳ ಹಿಂದೆ ಸಮಾಜದಲ್ಲಿ ಕ್ಷುಲಕ ಸ್ಥಾನವನ್ನು ಪಡೆದು ಕೊಂಡಿದ್ದ ಕಠು ಸತ್ಯ ನಿಮಗೆ ಗೊತ್ತೇ ಇದೆ. ನಾವು ವಿದ್ಯಾಭ್ಯಾಸಕ್ಕೆ  ಆಗಲಿ ನೌಕರಿಗಾಗಲಿ ಪರೆದಾಡುವ ಸ್ಥಿತಿಯಲ್ಲಿದ್ದೆವು.  ಇಂತಹ ಸಂದರ್ಭದಲ್ಲಿ ದೇವೇಗೌಡರು ನಮ್ಮ ಸಮುದಾಯದವರನ್ನು SC ಗುಂಪಿಗೆ  ಸೇರಿಸಿ ದೊಡ್ಡ ಉಪಕಾರವನ್ನು ಮಾಡಿದರು.ಇದರಿಂದ  ನಮ್ಮ ಸಮುದಾಯದವರು  ಸುಲಭವಾಗಿ ಶಿಕ್ಷಣ ಪಡೆದುಕೊಂಡು ಈಗ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇದ್ದೇವೆ. ನಾನು ಇಂದು ಈ ಪತ್ರ ಬರೆಯುವಷ್ಟು ಸಾಕ್ಷರನಾಗಿದ್ದೇನೆ ಅಂದರು ಅದಕ್ಕೆ ಅವರೇ ಕಾರಣ. ಅಷ್ಟೇ ಯಾಕೆ ಇವರ ಈ ಕೊಡುಗೆಯಿಂದ ನಾಯಕ ಸಮುದಾಯದಿಂದ 15 ಜನ  MLA ಆಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.
ಇಂತ ಕುಟುಂಬದ ಋಣವನ್ನು ಮರೆಯುವುದು ನಮ್ಮ ಸಮುದಾಯಕ್ಕೆ ಕಪ್ಪು ಚುಕ್ಕಿಯಾಗಿ ಉಳಿದುಹೋಗುತ್ತದೆ.ನಿಮಗೂ ಸಮಯ ಬರುತ್ತದೆ, ಅಲ್ಲಿ ತನಕ ಕಾಯುವುದು ಉತ್ತಮ.  ಆದ್ದರಿಂದ ನೀವು ಅಧಿಕಾರದ ಆಸೆಗೆ  ಬುದ್ದಿ ಕೊಟ್ಟು ಯಾವುದೇ  ಕೆಟ್ಟ ನಿರ್ಧಾರಗಳನ್ನು ತೆಗುದುಕೊಳ್ಳಬಾರದೆಂದು ವಿನಂತಿ. ” ಎಂದು ದೇವೇಗೌಡರು 1996 ರಲ್ಲಿ ನಾಯಕ ಸಮುದಾಯದವರನ್ನು SC ಗುಂಪಿಗೆ ಸೇರಿಸದನ್ನು ನೆನೆಸಿ  ಬರಿದಿದ್ದಾನೆ.
ಏನೇ ಮಾಡಿದರು ಜನ ಬಲದ ಮುಂದೆ ಧನ ಬಲ ಉಳಿಯುವುದಿಲ್ಲ ಎಂದು ಇವರು ಎಚ್ಚೆತ್ತುಕೊಂಡರೆ ಉತ್ತಮ.

8 thoughts on ““ನಾಯಕ ಸಮುದಾಯಕ್ಕೆ ಕುಪ್ಪು ಚುಕ್ಕೆ ನೀನು” ಎಂದು ಶ್ರೀ ರಾಮುಲುಗೆ ಕ್ಲಾಸ್ ತೊಗೊಂಡ ಯುವಕ

 1. Anji kammarachedu says:

  ಶ್ರೀರಾಮುಲು ರವರು ಕಪ್ಪು ಚುಕ್ಕೆ ಎಂದು ಹೇಳಿರುವುದು ಸರಿಯಲ್ಲ
  ಆದರೇ ವಾಲ್ಮೀಕಿ ಸಮುದಾಯದಲ್ಲಿ ಅಂತಹ ವ್ಯಕ್ತಿಗಳು ಯಾರು ಇಲ್ಲಾ ಸಮಯ ಸಂದರ್ಭ ಬಂದಗ ಯಮುದಯದ ಬಗ್ಗೆ ಎಲ್ಲಾರೂ ಒಂದುಗುತ್ತರೆ ಎಂದು ಹೇಳಿದರು ಬಳ್ಳಾರಿ ಗ್ರಾಮಂತರ ಶಾಸಕರು ನಾಗೇಂದ್ರ ಅನ್ನನವರು ಶ್ರೀರಾಮುಲು ರವರ ಬಗ್ಗೆ ಆಪರವಾದ ಪ್ರೀತಿ ವಿಶ್ವಾಸ ಎಲ್ಲಾರಿಗೂ ಇದೆ
  ಈಗ ಸಮಯ ಬಂದಿದೆ ವಾಲ್ಮೀಕಿ ಸಮುದಾಯಕ್ಕೆ ಕರ್ನಾಟಕದ ಉಪಮುಖ್ಯಮಂತ್ರಯಾಗುವ ಸಾದ್ಯತೆಗಳು ಇವೆ ಅದಗೋಸ್ಕರ ಪ್ರಯತ್ನವನ್ನ ಮಾಡುತ್ತಿದ್ದರೆ ಅದರಲ್ಲಿ ತಪ್ಪೆನಿದೆ
  ಇನ್ನೋಂದು ವಿಷಯ ಎನೆಂದರೆ ಭಾರತಿಯ ಜನತಾ ಪಕ್ಷ ಬಂದರೆ ಮಾತ್ರ ವಾಲ್ಮೀಕಿ ಸಮುದಾಯಕ್ಕೆ ಎಲ್ಲಾ ರೀತಿಯ ಸಮಸ್ಯಗಳು ಪರಿಹಿಸುವಿದಕ್ಕೆ ಕಾರಣವಾಗುತ್ತದೆ
  ನೀಮ್ಮ ಮಾತಿನ ಪ್ರಕಾರ ಈಗ ಇರುವ ದೋಸ್ತಿ ಸರ್ಕಾರದಲ್ಲಿ ಎಷ್ಟೋ ಮೀಸಲಾತಿಯನ್ನು ಕೋಟ್ಟಿದರೆ ಎಂಬುವುದು ನೀವಿ ಸಾಬಿತು ಪಡಿಸಲಿ
  ಅದ ನಂತರ ನಾವು ಹೇಳುತ್ತವೆ ಸ್ನೇಹಿತರೆ
  ಅದಗೋಸ್ಕರ ಇಂತಹ ಸದವಕಶಾವನ್ನು ಬಿಡಬಾರದು ಎಂದು ಸದ ಪ್ರಯತ್ನವನ್ನು ಮಾಡುತ್ತಿದ್ದರೆ
  ಪ್ರಯತ್ನ ಮಾಡುವುದರಲ್ಲಿ ತಪ್ಪುನಿಲ್ಲ
  ನಾಯಕರ ಸ್ನೇಹಿತನಾಗಿ ನಿಮ್ಮ ಸಹೋದರ
  ಅಂಜಿ ಕಮ್ಮರಚೇಡು
  ಗ್ರಾಮ ಪಂಚಾಯಿತಿ ಸದಸ್ಯರು
  ನಾನು ಏನಾದರು ತಪ್ಪು ಕಲ್ಪನೆಯನ್ನು ಮೂಡಿಸಿದರೆ ಕ್ಷಮಿಸಿ
  ಎಂದು ಹಾರೈಸುವೆ ಮಿತ್ರರೇ
  ದಾನ್ಯವಾಗಳೋಂದಿಗೆ ನಿಮ್ಮ ಬಂದು

  1. Ranganath swamy says:

   Adhakkagi astondhu keelu mattakke iliyabharadhu..allave ?????? q nalliddhaga ellarigu Anna sikke siguthe ..adhakkagi bereyavara thatteyanneke kitthukollabeku….??????

 2. ನಿಂಗನಾಯಕ ಹಲಸೂರು says:

  ನಾಯಕ ಸಮಾಜವನ್ನು sc ಗೆ ಸೇರಿಸಿದ್ದು ದೇವೇಗೌಡರಾ? ನಿನ್ನ ಈ ಡೋಂಗಿ, ಕಪಟ ನಾಟಕವನ್ನು ನಿಲ್ಲಿಸು. ನಮ್ಮದುST, SC ಅಲ್ಲ, ಇನ್ನು ನಮ್ಮ ಜನಾಂಗದವರು15 ಜನ ಗೆಲ್ಲುವುದಕ್ಕೆ ಅವಕಾಶ ಮಾಡಿಕೊಟ್ಟಿರೋದು ಸಂವಿದಾನ ತಿಳ್ಕೋ ಮೊದಲು ಯಾರದೋ ಎಂಜಲು ಕಾಸಿಗಾಗಿ ಹೀಗೆಲ್ಲಾ ಶ್ರೀರಾಮುಲು ಅಣ್ಣನ ಬಗ್ಗೆ ಮಾತನಾಡಬೇಡ

 3. Chandra Shekar T C KOLAR says:

  L.G.ಹಾವನೂರು ರವರ ಹಿಂದುಳಿದ ವರ್ಳಗಗಳ ವರಧಿ ಯನ್ನು ಸಹ ಇದೇ ದೇವೆಗೌಡರು ರಾಜ್ಯ ವಿದಾನಸಭೆ ಅಧಿವೇಶನದಲ್ಲಿ ಹರಿದು ಎಸೆದಿದ್ದರು ಅಂತ ನೆನಪಿರಲಿ..
  ನಾಯಕ ಸಮುದಾಯ SC ಲಿ ಬರುವುದಿಲ್ಲ ಅಂತ ನೆನಪಿರಲಿ..

 4. ಇವನ್ಯರೊ ಕಚಡ ನನ್ನಮಗ ಜೆ.ಡಿ.ಎಸ್ ಅವನು ಅದಕ್ಕೆ ಇ ರೀತಿ ಮಾತಾಡುತ್ತಾ ಇದ್ದಾನೆ ಯಾಕಂದ್ರೆ ನಮ್ಮದು sc sc ಅಂತಿದ್ದನೆ ಕಂದ ನಮ್ಮದು ಎಸ್.ಟಿ ಅದು ಬಾಬ ಸಾಹೇಬ್ ಕೊಟ್ಟ ಸಂವಿಧಾನದ ಪಲ ದೇವೆಗೌಡ ಮನೆಯಿಂದ ತಂದು ಕೊಟ್ಟಿಲ್ಲ ನೆನಪಿರಲಿ ನೀನು‌ ಜನತಾದಳ ಕಾರ್ಯಕರ್ತ ಅಗಿದ್ರೆ ಸಂತೋಷ ಮಾತಡೊ ಮೊದಲು ಎನು ಮಾತಾಡುತ್ತಾ ಇದ್ದೆವೆ ಎಂಬ ಅರಿವಿರಲಿ

 5. Anji kammarachedu says:

  Ella coment ge spandisali brothars

 6. ನಾಯಕ says:

  ಮೂದಲು ಕೂಮರಸ್ಟಾಮೀ ಕಚ್ಚೆ ಗಟ್ಟಿ ಮಾಡಕೂಳಕ ಹೇಳು ನಾಯಕ ಸಮುದಾಯದ ವಿಚಾರಕ ಬಂದ್ರೆ ಸರಿ ಇರಲ್ಲ ನಾಲಯಕ್ಕ ನನ್ನ ಮಕ್ಕಳ ಕಟ್ಟಕಂಡ ಹೆಂಡತಿ ಚನ್ನಗ ನೂಡಕಳಕ ಆಗದೇ ಮಗಳ ವಯಸಿನ ರಾಧಿಕನ ಮದವೆ ಮಾಡಕಂಡ ತನ್ನ ಹೆಂಡತಿನ ನೆಟ್ಟಗ ನೂಡಕಳಕ ಆಗದೆ ಇರೂ ಮಕ್ಕಳ ನಾಯಕ ಸಮುದಾಯದ ಬಗ್ಗೆ ರಾಮುಲು ಅಣ್ಣನ ಬಗ್ಗೆ ಮಾತಡತೀರ ಸೋಳೆಮಕ್ಕಳ

Leave a Reply