ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ – ಮೋದಿ ಕೈಲಾಗದ್ದನು ಮಾಡಿ ತೋರಿಸಿದ ಕುಮಾರಸ್ವಾಮಿ

ದೇಶದಲ್ಲಿ ತೈಲ ಬೆಲೆ ಗಗನಕ್ಕೇರಿದರಿಂದ ಜನ ರೋಸತ್ತು ಹೋಗಿದ್ದರು. ಅಚ್ಛೇ ದಿನ್ ತರುತ್ತೇನೆ ಎಂದು ಹೇಳಿ ಸಾಮಾನ್ಯ ಜನರ  ಜೀವನವನ್ನೇ ನಾಶ ಮಾಡುತ್ತಿದ್ದ ಮೋದಿಗೆ ಧಿಕ್ಕಾರ ಕೂಗುತ್ತಿದ್ದರು. ಜನರು ಸಂಕಷ್ಟದಲ್ಲಿ ಇರುವುದನ್ನು ಕಂಡ ಕರ್ನಾಟಕದ ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಅವರು ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಡವರಿಗೆ ಮೊದಲು ಆಧ್ಯತೆ ನೀಡುವ ಮುಖ್ಯಮಂತ್ರಿಯವರು ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಕಲ್ಬುರ್ಗಿ  ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಪೆಟ್ರೋಲ್ -ಡೀಸೆಲ್‌ ದರ ಇಳಿಕೆ ಪ್ರಕಟಿಸಿದ್ದಾರೆ.
ತೈಲದ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ ಎಂದು ಬೇಜವಾಬ್ದಾರಿ ತನದ ಹೇಳಿಕೆ ಕೊಡುತ್ತಿದ್ದ ಬಿಜೆಪಿಯಾ ನಾಲಾಯಕ್  ನಾಯಕರಿಗೆ ಜನರಿಗೆ ಸೇವೆ ಮಾಡುವ ಮನಸಿದ್ದರೆ ಮಾರ್ಗ ಸಿಗುತ್ತಗೆ ಎಂದು ಕುಮಾರಸ್ವಾಮಿ ಅವರು ಸಾಬೀತಿಸಿದ್ದಾರೆ. 
ಕರ್ನಾಟಕದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ನ ಬೆಲೆ ಪ್ರತಿ ಲೀಟರ್ ಗೆ ತಲ 2 ರೂಪಾಯಿಗಳನ್ನು ಕಮ್ಮಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ.  

One thought on “ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ – ಮೋದಿ ಕೈಲಾಗದ್ದನು ಮಾಡಿ ತೋರಿಸಿದ ಕುಮಾರಸ್ವಾಮಿ

  1. Chandru H Siddaiah says:

    Good work. BJP people’s they are not in a position do good to people and never let other persons to do good to citizens of Karnataka.

Leave a Reply