ಕೆಎಸ್ಸಾರ್ಟಿಸಿಗೆ ಅಧಿಕ ೫೦೦ ಕೋಟಿ ಆಧಾಯ ತರಲು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಮಾಸ್ಟರ್ ಪ್ಲಾನ್

ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಅಳವಡಿಕೆ ಆಗಿದ್ದು, ಆಸ್ತಿ ದಾಖಲೆಗಳ ಆಡಿಟಿಂಗ್ ಮಾತ್ರ ಇನ್ನು ಕೈಪಿಡಿಯಾಗೆ ನೆಡೆಯುತ್ತ ಬರುತಿದೆ. ಆದರೆ ಅದಕ್ಕೆ ಈಗ ಸಾರಿಗೆ ಸಚಿವರು ಮುಕ್ತಾಯ  ಹಾಡಿದ್ದಾರೆ.

ಸೊರಬದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು, ರಾಜ್ಯದಲ್ಲಿರುವ ಕೆಎಸ್ಸಾರ್ಟಿಸಿಗೆ  ಆಸ್ತಿಪಾಸ್ತಿಗಳ ಸರ್ವೇ ಕಾರ್ಯ ಆರಂಭಿಸಲಾಗಿದೆ, ಸರ್ವೇ ಬಳಿಕ ಆಡಿಟ್ ನೆಡಿಸಿ ಎಲ್ಲಾ ಆಸ್ತಿ ದಾಖಲೆಗಳ ಕಂಪ್ಯೂಟರೀಕರಣಕ್ಕೆ ಚಾಲನೆ ನೀಡಲಾಗುವುದು. ಸಂಸ್ಥೆಯ ಆದಾಯ, ವೆಚ್ಚ ಪರಿಶೀಲನೆಗೆ ಖಾಸಗಿ ಆಡಿಟ್ ಕೂಡ ನಡೆಸಲಾಗುವುದು. ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಕಾಂಪ್ಲೆಸ್ ನಿರ್ಮಿಸಿ ಕಚೇರಿಗಳಿಗೆ ಬಾಡಿಗೆ ನೀಡುವ ಮೂಲಕ ವಾರ್ಷಿಕ ಹೆಚ್ಚುವರಿ 400 – 500  ಕೋತಿ ರೂ. ಆದಾಯ ಸಂಗ್ರಹಿಸುವ ಗುರು ವ್ಯಕ್ತಪಡಿಸಿದರು.

Leave a Reply