ರಾಜಕೀಯ ಸ್ವಾರ್ಥ ಧರ್ಮ ಆದ್ಯತೆ ಬದಲಾಯಿಸಿಕೊಂಡ ಮೋದಿ

ಹಿಂದುತ್ವನ್ನು ಅಸ್ತ್ರವನ್ನಾಗಿಟ್ಟುಕೊಂಡು ಅಧಿಕಾರ ನಡೆಸುತ್ತಿರುವ ಬಿಜೆಪಿಯಾ ಮುಖವಾಡ ಒಂದೊಂದಾಗಿ ಕಳಚಿ ಬೀಳುತ್ತಿವೆ. ವಿಪರ್ಯಾಸ ಎಂಬಂತೆ  ಪ್ರಧಾನಿ ಮೋದಿ ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ.  ಆದರೆ ಹಿಂದೂ ವಿರೋಧಿ ಎಂಬ ಆರೋಪಕ್ಕೆ ಒಳ್ಳಗಾಗಿರುವ ಕಾಂಗ್ರೆಸ್ ಪಕ್ಷದ  ಅಧ್ಯಕ್ಷ  ರಾಹುಲ್ ಗಾಂಧಿ ಪುಣ್ಯಕ್ಷೇತ್ರಗಳು, ದೇವಾಲಯಗಳ ಯಾತ್ರೆ ಕೈಗೊಂಡಿದ್ದಾರೆ. ಇದರಿಂದ ಮೋದಿ ಎಂತ  ಡಾಂಭಿಕ ಹಿಂದು ಎಂದು ಸ್ಪಷ್ಟವಾಗುತ್ತದೆ. ಮೋದಿ ಅವರಿಗೆ ಕೇವಲ ಮತಗಳನ್ನು ಪಡೆಯುವುದಕ್ಕೆ ಮಾತ್ರ ಹಿಂದುತ್ವ, ಆದರೆ ಪೂಜೆ ಪುನಸ್ಕಾರಕ್ಕೆ ಮಸೀದಿ.

ಶಿಂಝೋ ಅಬೆ, ಇಫ್ತಿಕಾಲ್ ಮಸೀದಿ, ಸಿಂಗಾಪುರದ ಚುಲಿಯಾ ಮಸೀದಿ ಹೀಗೆ ಮೋದಿ ಸಾಲು ಸಾಲು ಮಸೀದಿಗಳಿಗೆ ಓಡುತಿದ್ದರೆ.

ಬಹುಶಃ ಇವರ ಕಪಟತನ, ಸುಳ್ಳು ಆಶ್ವಾಸನೆಗಳನ್ನು ಈಗಾಗಲೇ ಅರಿತಿರುವ ಜನರು ಮುಂದಿನ ಚುನಾವಣೆಯಲ್ಲಿ ಚೀಮಾರಿ ಹಾಕುವುದು ಖಚಿತ ಎಂದು ತಿಳಿದಿರುವ ಇವರು, ಮೊದಲು ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಹಾಗೆ ಮುಂದಿನ ಚುನಾವಣೆಗೆ ಇಸ್ಲಾಂನ ಮೊರೆ ಹೋಗಿರಬೇಕು.

ದೇಶದ ಜನತೆಗೇ ವಂಚಿಸಿದವರು, ತಮ್ಮ ಧರ್ಮಕ್ಕೆ ವಂಚಿಸುತ್ತಿರುವುದು ಆಶ್ಚರ್ಯವೇನಲ್ಲ.

Leave a Reply