ಶಿವರಾಮೇಗೌಡರ ಪಾಲಾದ ಮಂಡ್ಯ ಲೋಕಸಭೆ ಉಪಚುನಾವಣೆಯ ಟಿಕೆಟ್!

ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಪರ ಕಣ್ಣಕಿಳಿಯಲಿರುವ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ.

ಜೆಡಿಎಸ್ ನ ಟಿಕೆಟ್ ಗಾಗಿ ಎಲ್.ಆರ್ ಶಿವರಾಮೇಗೌಡ ಹಾಗೂ ಲಕ್ಷ್ಮಿ ಅಶ್ವಿನಿ ಗೌಡ ಅವ್ರಿಗೂ ತೀವ್ರ ಪೈಪೋಟಿ ಇತ್ತು.
ಕೊನೆಗೆ ಟಿಕೆಟ್ ಶಿವರಾಮೇಗೌಡರ  ಪಾಲಾಗಿದೆ.
ಶಿವರಾಮೇಗೌಡ ಒಬ್ಬ ಬಹುಮುಖಿ ರಾಜಕಾರಣಿ ಹಾಗೂ ರಾಜನೀತಜ್ಞ. ಇವರ ಜಾತ್ಯತೀತ ಆದರ್ಶಗಳು ಹಾಗೂ ಜನರ ಮೇಲಿನ ಪ್ರೀತಿ ಇವರ ಮುಖ್ಯ ಬಲವಾಗಿದೆ .
ಇವರು ಶಿಕ್ಷಣ, ಯುವ ಸಬಲೀಕರಣ, ಮಹಿಳಾ ಕಲ್ಯಾಣ, ತಂತ್ರಜ್ಞಾನ ಅಭಿವೃದ್ಧಿಯ ಮೇಲೆ ಗಮನ ಹರಿಸಿ, ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಈ ಕಾರಣಗಳಿಂದ ಇವರು ಮಂಡ್ಯದಲ್ಲಿಅಪಾರ ಜನಪ್ರಿಯತೆಯನ್ನೂ ಗಳಿಸಿರುವುದರಿಂದ, ಜೆಡಿಎಸ್ ಪಕ್ಷ ಗೆಲ್ಲುವುದು ಖಚಿತವಾಗಿದೆ.

Leave a Reply