ಬ್ರೋಕರ್ ಭಾರತಿ- ಉದ್ಯಮಿಗಳ ಸೆಕ್ಸ್ ಟೇಪ್ ಮಾಡಿ ಬ್ಲಾಕ್ಮೇಲ್ ಮಾಡುವುದೇ ಇವಳ ವೃತ್ತಿ

ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿರುವ ಈ ಭಾರತಿ ನಾಯಕ್ ಬಡ ಕುಟುಂಬಗಳ ಮುಗ್ದ ಹೆಣ್ಣು ಮಕ್ಕಳನ್ನು ವೈಶ್ಯಾವಾಟಿಕೆಗೆ ದೊಡ್ಡ ಉದ್ಯಮಿಗಳು ಹಾಗು ರಾಜಕಾರಣಿಗಳ ಬಳಿ ಕಳುಹಿಸಿ, ಉದ್ಯಮಗಳ ಪಲ್ಲಂಗದಾಟವನ್ನು ಚಿತ್ರಿಸಿ ನಂತರ ಅವರಿಗೆ ಬೆದರಿಕೆ ಹಾಕಿ, ಹಣ ಹಾಗು ಆಸ್ತಿ ದೋಚುವ ದಂಧೆ ನೆಡೆಸುತಿದ್ದಳು. ಈ ದಂಧೆಯಲ್ಲಿ ಅವಳ ಮಗನ ಬೆಂಬಲವು ಇದೆ ಎಂದು ತಿಳಿದುಬಂದಿದೆ. ಇವಳ ಈ ಮೋಸದ ಜಾಲಕ್ಕೆ ಸಿಲುಕಿ ಹಲವಾರು ದೊಡ್ಡ ಉದ್ಯಮಿಗಳು ಬೀದಿಗೆ ಬಂದಿದ್ದಾರೆ. ತಾನು ಒಂದು  ಏನ್.ಜಿ.ಓ ಸಂಸ್ಥೆಯ ಅಧ್ಯಕ್ಷೆ ಎಂದು ಹೇಳಿಕೊಂಡು ಬಹಳ ಪ್ರಭಾವಿ ಎಂದು ತೋರಿಸಿಕೊಳ್ಳಲು ಹಲವಾರು ಪೊಲೀಸರು ಹಾಗು ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಳ್ಳುತಾಳೆ. ನಂತರ ಇದನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಕಾಮುಕ ಉದ್ಯಮಿಗಳಿಗೆ ಇವಳು ಹಾಗು ಇವಳ ಮಗ ಬಲೆ ಬೀಸುತಿದ್ದರು.

ಇದರಿಂದ ಹಣ ಕಳೆದುಕೊಂಡು ಮನನೊಂದ ಉದ್ಯಮಿಗಳು ಪೊಲೀಸರಿಗೆ ದೂರು ನೀಡಿರುವ ಕಾರಣದಿಂದ ಭಾರತಿ ನಾಯಕ್ ಈಗ ಸಿಕ್ಕಿಬಿದಿದ್ದಾಳೆ.

Leave a Reply