ಬಳ್ಳಾರಿಯಲ್ಲಿ ಕೋಟಿ ಕೋಟಿ ಹಣ ಹರಿಸುತ್ತಿರುವ ಬಿಜೆಪಿ ಹೇಗೆ ಸಿಕ್ಕಿಬಿದ್ದರು ನೋಡಿ !

ಇನೇನು ಕೆಲವೇ ದಿನಗಳಲ್ಲಿ ಲೋಕ ಸಭೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್- ಜೆಡಿಎಸ್ ಮೈತ್ರಿಯನ್ನು ಎದುರಿಸುವ ಭೀತಿಯಲ್ಲಿ ಬಿಜೆಪಿ  ಅಭ್ಯರ್ಥಿಗಳು ಹಣದ ಬಲವನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿ ಬಳ್ಳಾರಿಯನ್ನು ತನ್ನ ಭದ್ರಕೋಟೆ ಎಂದು ನಂಬಿಕೊಂಡಿತ್ತು. ಆದರೆ ಕಾಂಗ್ರೆಸ್- ಜೆಡಿಎಸ್ ಸಂಗಮದಿಂದ ಈಗ ಕಂಗಾಲಾಗಿದೆ. 
ಹಲವಾರು ಸ್ಥಳೀಯ ಶಾಸಕರು ತಮ್ಮ ವಾಹನಗಳಲ್ಲಿ ಹಣ ಸಾಗಿಸುತ್ತಿದ್ದು, ಚೆಕ್ಪೋಸ್ಟ್ ಗಳಲ್ಲಿ ಸಿಕ್ಕಿಬಿದಿದ್ದಾರೆ. ಇದರ ಹಿಂದೆ ಶ್ರೀ ರಾಮುಲು ಕೈವಾಡ ಇದೆ ಎಂದು ತಿಳಿದುಬಂದಿದ್ದು, ಇದು ಅಕ್ರಮ ಗಣಿಗಾರಿಕೆಯಲ್ಲಿ ದೋಚಿರುವ ಹಣ ಎಂಬುದರಲ್ಲಿ ಸಂಧೇಹವಿಲ್ಲ.
ಅಕ್ರಮ ಗಣಿಗಾರಿಕೆಯ ಅಧಿಪತಿ ಶ್ರೀ ರಾಮುಲು ಕೇವಲ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದಾರೆ.

Leave a Reply