ಮತ್ತೆ ಹೊಸ ಡ್ರಾಮಾ ಶುರು ಮಾಡಿದ ಚೈತ್ರ ಕುಂದಾಪುರ

ಹಿಂದುತ್ವದ ಹೆಸರು ಹೇಳಿಕೊಂಡು, ಬಾಯಿ ಬಿಟ್ಟರೆ ಅವಾಚ್ಯ ಶಬ್ದಗಳನ್ನು ನುಡಿಯುವ ಚೈತ್ರ ಕುಂದಾಪುರ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾದಿ ಬೀದಿ ಗುಂಡಾದಂತೆ ವರ್ತಿಸಿ ಜೈಲು ಪಾಲಾಗಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಚೈತ್ರ ಕುಂದಾಪುರ ಸೇರಿದಂತೆ 7 ಮಂದಿಯನ್ನು ಬಂಧಿಸಿದ ಪೊಲೀಸರು ನಿನ್ನೆ

ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

ಚೈತ್ರ ಅವರು  ತಪ್ಪಿತಸ್ಥರಾಗಿ ಜೈಲು ಸೇರಿದ ಮೇಲೆ ಈಗ ಹೊಸ ನಾಟಕ ಶುರು ಮಾಡಿದ್ದಾರೆ. ಹಿಂದೆ ಇವರ ಪಕ್ಷದ ಕಟ್ಟಾ

ಸುಬ್ರಮಣ್ಯ ಹಾಗು ಯೆಡಿಯೂರಪ್ಪ ಜೈಲಿನಲ್ಲಿ ಮುದ್ದೆ ಮುರಿಯುತಿದ್ದಾಗ, ಅನಾರೋಗ್ಯದ ನೆಪ ಮಾಡಿಕೊಂಡು ಆಸ್ಪತ್ರೆಗೆ

ಸೇರಿದ್ದರು. ಈಗ ಇವರು ಕೂಡ ಅದೇ ಹಾದಿಯಲ್ಲಿ ನಡೆಯುತಿದ್ದಾರೆ. ತನಗೆ ಜ್ವರ ಎಂದು ನೆಪವೊಡ್ಡಿ  ಜೈಲಿನಿಂದ

ಆಸ್ಪತ್ರೆಗೆ ಶಿಫ್ಟ್ ಆಗಿದ್ದರೆ.

Leave a Reply