ಕರ್ನಾಟಕದ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಕಡ್ಡಾಯಗೊಳಿಸಿದ ಸಿಎಂ

  • ಕರ್ನಾಟಕದ ಎಲ್ಲೆಡೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆಯಾಗಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹಾಗೂ ಅನುದಾನಿತ ಕನ್ನಡ ಶಾಲೆಗಳಲ್ಲಿ ಇದು ಕಡ್ಡಾಯ. ಆದರೆ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡುವ ಐಸಿಎಸ್ಇ, ಸಿಬಿಎಸ್ಇ ಶಾಲೆಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಎನ್ನುವುದು ಕಾಟಾಚಾರದ ಆಚರಣೆಯಾಗಿದೆ. ಇದನ್ನು ಮನಗಂಡೇ ರಾಜ್ಯ ಸರ್ಕಾರ ಈ ಬಾರಿಯ ನವೆಂಬರ್ 1ರಿಂದ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ಆಚರಿಸಲೇ ಬೇಕೆಂದು ಕಡ್ಡಾಯಗೊಳಿಸಿದೆ.

• ಇದರಿಂದಾಗಿ ಖಾಸಗಿ ಶಾಲೆಗಳ ಮಕ್ಕಳಲ್ಲೂ ಕನ್ನಡದ ಬಗೆಗೆ, ರಾಜ್ಯದ ಬಗೆಗೆ ಅಭಿಮಾನ ಮೂಡಲಿದೆ.
• ಆಂಗ್ಲಭಾಷೆಯಷ್ಟೇ ಭಾಷೆ ಕನ್ನಡ ಎಂದರೆ ಕೀಳು ಎನ್ನುವ ಭಾವನೆ ಮಾಯವಾಗಲಿದೆ.
• ಕನ್ನಡದ ಬೆಳವಣಿಗೆಗೆ ಸಹಕಾರಿಯಾಗಲಿದೆ.

Leave a Reply