ಮೋದಿಯ ಆ ಒಂದು ತಪ್ಪಿನಿಂದ ಹೊತ್ತಿ ಉರಿಯುತ್ತಿದೆ ಕಾಶ್ಮೀರ….!

ಕಾಶ್ಮೀರ ವಿಷಯದಲ್ಲಿ ಮೋದಿ ದೊಡ್ಡ ತಪ್ಪು ಮಾಡಿದ್ದಾರೆ. ಅದರ ಪ್ರತಿಫಲವಾಗಿ ಈಗ ಕಶ್ಮೀರ ಹೊತ್ತಿ ಉರಿಯುತ್ತಿದೆ.

 ಅಲ್ಲಿನ ಜನ ಮುಂಜಾನೆಯಾದರೆ ಸಾವಿನ ಭಯದಲ್ಲಿ ಬದುಕುತ್ತಿದ್ದಾರೆ.

ಇವರ ಈ ಒಂದು ತಪ್ಪಿನಿಂದ  ಇತ್ತೀಚೆಗಷ್ಟೇ ಹಲವಾರು ಯೋಧರು ಗಢಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮೋದಿ ಕೇವಲ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿ ತಮ್ಮ ಬೆನ್ನು ತಟ್ಟಿಕೊಳ್ಳುತ್ತಾರೆ ಹೊರೆತು, ಯೋಧರ ಬಗ್ಗೆ

 ಎಂದಿಗೂ ತುಟಿಕ್ ಪಿಟಿಕ್ ಎಂದಿಲ್ಲ. ಹುತಾತ್ಮರ ಕುಟುಂಬದ ನೋವ್ವಿನ ಅರಿವು ಅವರಿಗಿಲ್ಲ. ಕೇವಲ ತಮ್ಮ

ಕೀರ್ತಿಯ ಗರಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ನಿರತವಾಗಿರುತ್ತಾರೆ.

ಅಲ್ಲದೆ ಮೋದಿ ಹೇಳಿದ ‘ ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆ ಬಗ್ಗೆ ಈಗ ಸದ್ದೇ ಇಲ್ಲ. ಇವರನ್ನು ನಂಬಿಕೊಂಡ

ನಿವೃತ್ತ ಅಧಿಕಾರಿಗಳು ಈಗ ಬೇಸತ್ತು ಹೋಗಿದ್ದಾರೆ.

Leave a Reply