ಫೋನ್ ಕದ್ದು ಸಿಕ್ಕಿಬಿದ್ದ ಸ್ಟಾರ್ ನಟಿ ಯಾರು ಗೊತ್ತಾ…!

ಕಳ್ಳತನ ಕೆಟ್ಟದ್ದೇ ಆದರೂ, ಕದಿಯುವವರಿಗೆ ತಮ್ಮದೇ ಆದ ಕಾರಣವಿರುತ್ತದೆ. ಕೆಲವರು ಅನಿವಾರ್ಯಕ್ಕಾಗಿ ಕದ್ದರೆ, ಕೆಲವರು ಕದಿಯುವುದ್ದನ್ನೇ ಜೀವನಾಂಶ ಮಾಡಿಕೊಂಡಿರುತ್ತಾರೆ. ಆದರೆ ಸಮಾಜದಲ್ಲಿ ಕಳೆದುಕೊಂಡ ಘನತೆ ಪುನಃ ಗಳಿಸುವುದು ಬಹಳ ಕಷ್ಟ. ಅದರಲ್ಲೂ ಸೆಲೆಬ್ರಿಟಿಗಳು ಒಂದು ಚಿಕ್ಕು ತಪ್ಪು ಮಾಡಿ ಸಿಕ್ಕಿಬಿದ್ದರು, ಆ ಕಪ್ಪು ಚುಕ್ಕಿಯನ್ನು ಅಳಿಸಿಕೊಳ್ಳುವುದು ಅಸಾಧ್ಯ. 
ಇದೆ ರೀತಿ ಬಂಗಾಳಿಯ ಸ್ಟಾರ್ ನಟಿ ಈಶ ಗುಪ್ತ ರೈಲ್ವೆ ಸ್ಟೇಷನ್ ನಲ್ಲಿ ಮೊಬೈಲ್ ಫೋನ್ ಕಳ್ಳತನ ಮಾಡಿ ಸಿಕ್ಕಿಬಿದಿದ್ದಾರೆ. 
ಈಶ ಗುಪ್ತ ಅವರು ಅವಕಾಶ ವಂಚಿತರಾಗಿ, ಕೊರುಗುತಿದ್ದಾಗ ಅವರ ಗೆಳತೀ, ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡು ನಿನ್ನ ಅಂದ ಹೆಚ್ಚಿಸಿಕೋ, ಆಗ ನಿನಗೆ ಅವಕಾಶಗಳ ಸುರಿಮಳೆ ಬರುತ್ತವೆ ಎಂದು ಹೇಳುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಈಶ, ಏನೇ ಆದರೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲೇ ಬೇಕು ಎಂದು ನಿರ್ಧರಿಸುತ್ತಾರೆ. ಅದಕ್ಕೆ 20 ಲಕ್ಷ ರೂ. ಖರ್ಚಾಗುತ್ತದೆ ಎಂದು ಗೊತ್ತಾಗುತ್ತದೆ. ಆದರೆ ಈಶ ಅವರ ಬಳಿ ಹಣ ವಿರುವುದಿಲ್ಲ. ಇದರಿಂದ ಈಶ ಗುಪ್ತ ತಪ್ಪು ದಾರಿ ಹಿಡಿಯುತ್ತಾರೆ. ಅವರು ವಾಸವಾಗಿದ್ದ ಪಿ.ಜಿ ಯಲ್ಲಿನ ಹುಡುಗಿಯರ ಮೊಬೈಲ್ ಫೋನ್ ಗಳನ್ನು ಕದಿಯಲು ಆರಂಭಿಸುತ್ತಾರೆ.
ಹೀಗೆ ಒಂದು ದಿನ ರೈಲ್ವೆ ಸ್ಟೇಷನ್ ನಲ್ಲಿ, ಓರ್ವ ಮಹಿಳೆ ತನ್ನ ಬ್ಯಾಗ್ ಅನ್ನು ಈಶಾಗೆ ಕೊಟ್ಟು, ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳುತ್ತಲೇ. ಇದೆ ಅವಕಾಶವನ್ನು ಬಳಸಿಕೊಂಡ ಈಶ, ಬ್ಯಾಗ್ ನಲಿದ್ದ ಐಫೋನ್ ಅನ್ನು ಕದ್ದು, ನಿಧಾನವಾಗಿ ಜಾಗ ಬದಲಾಯಿಸುತ್ತಾರೆ. ಆದರೆ ಫೋನ್ ಕಳೆದುಕೊಂಡ ಮಹಿಳೆ, ತಕ್ಷಣ ಪೊಲೀಸರಿಗೆ ತಿಳಿಸಿ, ಸಿಸಿಟಿವಿ ಫೂಟೇಜ್ ತೆಗಿಸಿದಾಗ, ಈಶ ಸಿಕ್ಕಿಬೀಳುತ್ತಾಳೆ.
ಹೀಗೆ ಅವಕಾಶದ ಆಸೆಗೆ ಬಲಿಯಾಗಿ, ಈಗ ಈಶ ಗುಪ್ತ ಜೈಲು ಕಂಬಿ ಎಣಿಸುವಂತಹ ಪರಿಸ್ಥಿತಿ ಎದುರಾಗಿದೆ.

Leave a Reply