ಧೋನಿ 2019 ವಿಶ್ವಕಪ್ ನಲ್ಲಿ ಆಡುತ್ತಾರಾ?

ಭಾರತ ಕಂಡ ಅತ್ಯಂತ ಶ್ರೇಷ್ಠ ಕ್ರಿಕೆಟಿಗರಲ್ಲಿ ಧೋನಿಯು ಒಬ್ಬರು. ನಾಯಕತ್ವದಲ್ಲಿ ಚಾಣಕ್ಯ .ದೇಶಕ್ಕೆ ಅವರ ಕೊಡುಗೆ ಅಪಾರ. ಮೊದಲನೇ t20 ವಿಶ್ವಕಪ್ ನ್ನು ಭಾರತದ ಪಾಲಿಗೆ ತಂದುಕೊಟ್ಟವರು. ಅಲ್ಲದೆ 20 ವರುಷದ ನಂತರ  ಭಾರತದ ಮಡಿಲಿಗೆ ಏಕದಿನ ವಿಶ್ವಕಪ್ ಅನ್ನು ತಂದುಕೊಟ್ಟವರು. ಆದರೆ ಈಗ ಧೋನಿ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಿದ್ದಾರೆ.

ಧೋನಿ ಗೆ ವಯ್ಯಸ್ಸಾಗಿದೆ. ಆದ್ದರಿಂದ ಅವರು ನಿವೃತ್ತಿ ಹೊಂದಿ, ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಕೆಲವರ ವಾದ. ಇದಕ್ಕೆ ತಕ್ಕ ಉತ್ತರ ನೀಡಿದ ರವಿ ಶಾಸ್ತ್ರೀ ” ಧೋನಿಯನ್ನು ಆಯ್ಕೆ ಮಾಡದೇ ಇರಲು ನಮಗೆ ಕಾರಣವೇ ಇಲ್ಲ. ಒಬ್ಬ ಆಟಗಾರನಿಗೆ ಮುಖ್ಯವಾಗಿ ಬೇಕಾದದ್ದು, ಫಾರ್ಮ್ ಹಾಗು ಫಿಟ್ನೆಸ್. ಧೋನಿ ಒಳ್ಳೆ ಫಾರ್ಮ್ ನಲ್ಲೂಇದ್ದಾರೆ. ಹಾಗು ಫಿಟ್ ಆಗು ಇದ್ದಾರೆ. ಅಲ್ಲದೆ ತಂಡದಲ್ಲಿ ಧೋನಿಗಿಂತ ಉತ್ತಮ ವಿಕೆಟ್ ಕೀಪರ್ ದೊರೆಯುವುದಿಲ್ಲ.” ಎಂದು ಹೇಳಿ ಟೀಕಿಸಿದವರ ಬಾಯಿ ಮುಚ್ಚಿಸಿದ್ದಾರೆ.

ಈಗ ಧೋನಿ ಮುಂದಿನ ವಿಶ್ವಕಪ್ ಆಡಬೇಕೋ ಇಲ್ಲವೋ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.

One thought on “ಧೋನಿ 2019 ವಿಶ್ವಕಪ್ ನಲ್ಲಿ ಆಡುತ್ತಾರಾ?

Leave a Reply