ಅಚ್ಛೇ ದಿನ್ ಬರುತ್ತದೆ ಎಂದು ಇನ್ನೂ ಕಾಯುತ್ತಿರುವವರು ಮೂರ್ಖರು : ಮೋದಿ SHOCKING ಹೇಳಿಕೆ…!!!

ಅಚ್ಛೇ ಒಂದು ಕನಸಿನ ಮಾತು…! ಅದು ಇಂದಿಗೂ ನಿಜವಾಗುವುದಿಲ್ಲ. ಅಚ್ಛೇ ದಿನ್ ಬರುತ್ತದೆ ಎಂದು ಕಾಯುತ್ತಿರುವವರು ಮೂರ್ಖರು. ಈ ಮಾತನ್ನು ಹೇಳಿದವರು ಪ್ರಧಾನಿ ಮೋದಿಯ ಬಣ್ಣದ ಬಣ್ಣದ ಮಾತುಗಳನ್ನು ನಂಬಿಕೊಂಡು ಬಿಜೆಪಿ ಪಕ್ಷ ಸೇರಿದ್ದ ಅವರನ್ನೇ ಹೋಲುವ ಅಭಿನಂದನ್ ಪಾಠಕ್.
ಅಭಿನಂದನ್ ಪಾಠಕ್ ಅವರು ಹಿಂದೆ ಬಿಜೆಪಿ ನೇತೃತ್ವದ ಎನ್ ಡಿಎ ಸಹಯೋಗಿ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಉತ್ತರಪ್ರದೇಶ ರಾಜ್ಯದ ಉಪಾಧ್ಯಕ್ಷರಾಗಿದ್ದರು. ಆದರೆ ಅಚ್ಛೇ ದಿನ್ ಬರಲು ಸಾಧ್ಯವೇ ಇಲ್ಲ ಎಂದು ಅರಿತುಕೊಂಡು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.
ಕಳೆದ ತಿಂಗಳು ನಟ, ರಾಜಕಾರಣಿ ರಾಜ್ ಬಬ್ಬರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರಿದ್ದಾರೆ.
ನಾನು ನೋಡಲು ಮೋದಿಯವರಂತೆ ಇದ್ದ ಕಾರಣ ಜನರು ನನ್ನ ಬಳಿ ಎಲ್ಲಿ ಅಚ್ಛೆ ದಿನ್ ಎಂದು ಕೇಳುತ್ತಿದ್ದರು. ಆದರೆ ಮೋದಿ ಆಡಳಿತದಲ್ಲಿ ಸಾಮಾನ್ಯ ಪ್ರಜೆಗಳನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿಸಿದ್ದಾನೆ. ಅಚ್ಛೇ ದಿನ್ ಒಂದು ಕನಸು ಮಾತ್ರ ಎಂದು ಹೇಳಿದ್ದಾರೆ.

Leave a Reply