ಇನ್ನು ವಿದ್ಯುತ್ ಕಾರ್ ಬಳಕೆದಾರರು ನಿಶ್ಚಿಂತೆಯಿಂದ ಪ್ರಯಾಣಿಸಬಹುದು : ಎಚ್. ಡಿ ಕುಮಾರಸ್ವಾಮಿ

ವಿದ್ಯುತ್ ಕಾರ್ ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ಕೇವಲ ೨೫ ಕಿ.ಮೀ ಚಲಿಸಬಹುದು. ಆದ್ದರಿಂದ ವಿದ್ಯುತ್ ಕಾರ್ ಗಳನ್ನು ದೂರ ಪ್ರಯಾಣ ಮಾಡುವವರು ಬಳಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಈಗ ರಾಜ್ಯದ ಮುಖ್ಯಮಂತ್ರಿ ಸೂಕ್ತ ಪರಿಹಾರ ಕ್ರಮ ಕೈಗೊಂಡಿದ್ದಾರೆ.
ರೈತರ ನಾಯಕ ಎಂದು ಖ್ಯಾತಿ ಪಡೆದಿರುವ ಎಚ್.ಡಿ ಕುಮಾರಸ್ವಾಮಿ ಅವರು ಕೇವಲ ರೈತ ಪರ ಯೋಜನಗಳ ಬಗ್ಗೆ ಕೇಂದ್ರೀಕರಿಸದೆ, ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿದ್ದಾರೆ. ಈಗಿರುವ ಲೆಕ್ಕಾಚಾರದ ಪ್ರಕಾರ ಭೂಮಿಯಲ್ಲಿ ತೈಲ ಇನ್ನು 50 ವರ್ಷಗಳು ಉಳಿದರೆ ಹೆಚ್ಚು. ಅದಲ್ಲದೆ ವಿದ್ಯುತ್ ಕಾರ್ ಗಳ ಬಳೆಕೆಯಿಂದ ಪರಿಸರ ಮಾಲಿನ್ಯ ತಡೆಯಬಹುದು.ಇದೆ ಕಾರಣದಿಂದ ಈಗಾಗಲೇ ಪರ್ಯಾಯ್ವಾಗಿ ವಿದ್ಯುತ್ ಕಾರ್ ಗಳ ಬಳಿಕೆ ಶುರುವಾಗಿದೆ. ಇದಕ್ಕೆ ಅನುಕೂಲವಾಗುವಂತೆ ತಾಂತ್ರಿಕ ದೂರದೃಷ್ಟಿಯಿಂದ ಕುಮಾರಸ್ವಾಮಿ ಸರ್ಕಾರ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಪ್ರತಿ 25 ಕಿ.ಮೀ ಗಳಿಗೂ ಒಂದು ಚರ್ಗಿನ್ಗ್ ಸ್ಟೇಷನ್ ಗಳನ್ನೂ ಸ್ಥಾಪಿಸಲಿದೆ. ಇದರಿಂದ ಜನರು ಹೆಚ್ಚು ವಿದ್ಯುತ್ ಕಾರ್ ಗಳನ್ನು ಖರೀಧಿ ಮಾಡುವುದಕ್ಕೆ ಮುಂದಾಗುತ್ತಾರೆ.
ರಾಜ್ಯ ಸರ್ಕಾರ 100ಕ್ಕು ಹೆಚ್ಚು ಚಾರ್ಜಿಂಗ್ ಸ್ಟೇಷನ್ ಗಳನ್ನೂ ಸ್ಥಾಪಿಸುವ ಯೋಜನೆಯಲ್ಲಿದೆ. ಇದರಿಂದ  ಆದ್ದರಿಂದ ಇನ್ನುಮುಂದೆ ವಿದ್ಯುತ್ ಕಾರ್ ಬಾಳೆಕದಾರರು ನಿಶ್ಚಿಂತೆಯಿಂದ ಪ್ರಯಾಣಿಸಬಹುದು.

Leave a Reply