ಜೈಲು ಸೇರುತ್ತಾರೆ ಮೋದಿ? ನೊ.19ರಂದು ಸುಪ್ರೀಂ ಕೋರ್ಟ್ ನಲ್ಲಿ ಮೋದಿ ವಿಚಾರಣೆ

ಈಗಾಗಲೇ ದೇಶದ ಜನತೆಯ ಕಣ್ಣಿಗೆ ಮಣ್ಣೆರಚುತ್ತ ಮೋದಿ ನಾಲ್ಕು ವರ್ಷ ಆಡಳಿತ ನಡಸಿದ್ದಾರೆ. ಪ್ರತಿಯೊಂದು ಭಾಷಣದಲ್ಲೂ ಸುಳ್ಳು ಹೇಳುತ್ತಾ, ಜನರಿಗೆ ಟೋಪಿ ಹಾಕುತ್ತಿರುವ ಮೋದಿ, ದೇಶ ಹಾಗು ದೇಶದ ಜನತೆಯನ್ನು ದುಸ್ಥಿತಿಗೆ ತಲುಪಿಸುವಲ್ಲಿ ಸಫಲರಾಗಿದ್ದರೆ. ನಾಲ್ಕು ವರ್ಷದ ಆಡಳಿತದಲ್ಲಿ ಹಲವಾರು ಹಗರಣಗನ್ನು ಮಾಡಿ ತಪ್ಪಿಸಿಕೊಂಡಿರುವ ಮೋದಿಗೆ ಈಗ ಒಂದು ಸಂಕಷ್ಟ ಎದುರಾಗಿದೆ.
 2002ರ ಫೆಬ್ರವರಿ 27ರಂದು ಗೋಧ್ರಾದಲ್ಲಿ ನಡೆದ 59 ರಾಮಸೇವಕರ ನರಮೇಧಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ನಡೆದ ಮುಸ್ಲಿಂ ವಿರೋಧಿ ದೊಂಬಿಯಲ್ಲಿ ಮೋದಿ ಅವರ ಕೈವಾಡವಿರುವುದು ಸ್ಪಷ್ಟವಾಗಿದ್ದರು ತನ್ನ ಪ್ರಾಭಲ್ಯದಿಂದ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡದಿಂದ ಕ್ಲೀನ್ ಚಿಟ್ ಪಡೆದಿದ್ದರು.
 
ಗಲಭೆಯಲ್ಲಿ ಭಾಗಿಗಳೆಂದು ಹೇಳಲಾದ ಮಾಜಿ ಸಚಿವ ಮಾಯಾ ಕೊಡ್ನಾನಿ, ವಿಎಚ್‌ಪಿ ನಾಯಕ ಜೈದೀಪ್ ಪಟೇಲ್, ಡಿವೈಎಸ್ಪಿ ಕೆ.ಜಿ. ಇರ್ಡಾ ಮತ್ತು ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ ಅವರು ಸಹ ಮೋದಿಯವರ ಜೊತೆ ಕ್ಲೀನ್ ಚಿಟ್ ಪಡೆದುಕೊಂಡಿದ್ದರು.
ದೊಂಬಿಯಲ್ಲಿ ಮೃತಪಟ್ಟ ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ ದೂರಿನಂತೆ ಈ ನಾಲ್ವರು ಬಿಜೆಪಿ ನಾಯಕರ ಜತೆ, ಮುಖ್ಯಮಂತ್ರಿಗಳ ಕಚೇರಿ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕವಿಟ್ಟುಕೊಂಡು ದೊಂಬಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ನೊ.9 ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು.

Leave a Reply