ಮೋದಿಯ ಮತ್ತೊಂದು ಎಡವಟ್ಟು…!

ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಆಗುವ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಆರ್ಥಿಕ ಬೆಂಬಲ ಒದಗಿಸಲು ಪ್ರಧಾನಿ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2016ರಲ್ಲಿ  ಜಾರಿಗೊಳಿಸಿಲಾಗಿತ್ತು. ಆದರೆ ಈ ಯೋಜನೆಯಿಂದ  ಇದುವರೆಗೂ ಯಾವ ಒಬ್ಬ ರೈತನಿಗೂ ನಯಾ ಪೈಸದ ಉಪಯೋಗವಾಗಿಲ್ಲ. ಆದರೆ ಇದರಿಂದ ವಿಮ ಕಂಪನಿಗಳು ಭರ್ಜರಿ ಹಬ್ಬ ಮಾಡಿಕೊಳ್ಳುತ್ತಿದ್ದಾರೆ. ರೈತರಿಗಾಗಿ ಜಾರಿಗೊಳಿಸಿದ ಈ ಯೋಜನೆಯ ಉದ್ದೇಶ ಒಳ್ಳೆಯದೇ ಆದರೂ, ಮೋದಿಯ ಎಲ್ಲಾ ಯೋಜನೆಗಳಂತೆ ಈ ಯೋಜನೆಗೂ ಪೂರ್ವ ಸಿದ್ಧತೆ ಹಾಗು ಮುಂದಾಲೋಚಿನೆ ಇಲ್ಲದೆ ವಿಫಲವಾಗಿದೆ.

ಒಂದೂವರೆ ಪಟ್ಟು ಹೆಚ್ಚಿದ ವಾರ್ಷಿಕ ಲಾಭ 
ತಮ್ಮ ಆದಾಯ ದ್ವಿಗುಣಗೊಳ್ಳುವುದಕ್ಕಾಗಿ ರೈತರು ಕಾದಿರುವ ಮಧ್ಯೆಯೇ, ವಿಮಾ ಕಂಪನಿಗಳ ಲಾಭ ಫಸಲ್ ಬಿಮಾ ಯೋಜನೆ ಜಾರಿಯಾದ ಕೇವಲ ಒಂದು ವರ್ಷದಲ್ಲಿ ಒಂದೂವರೆ ಪಟ್ಟು ಹೆಚ್ಚಿದೆ. ಇದು ಆರ್‌ಟಿಐ ಮೂಲಕ ಬಹಿರಂಗಗೊಂಡ ಸಂಗತಿಯಾಗಿದೆ.

ಇಂತಹ ನಾಲಾಯಕ್ ಪ್ರಧಾನಿಯನ್ನು ಹೊಂದಿರುವುದು ನಮ್ಮ ದೇಶದ ದುರಂತ.

Leave a Reply