ಮೋದಿ ಕೈಲಾಗದ್ದನ್ನು ಕುಮಾರಸ್ವಾಮಿ ಅವರು ಮಾಡಿ ತೋರಿಸುತ್ತಾರೆ…?

ನರೇಂದ್ರ ಮೋದಿಯ ಬೇಜವಾಬ್ದಾರಿ ತನದಿಂದ ಪೂರ್ವಸಿದ್ಧತೆ ಹಾಗು ಮುಂದಾಲೋಚನೆ ಇಲ್ಲದ  ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ವಿಫಲವಾದ್ದರಿಂದ  ಈಗ ಇದನ್ನು ಮನಗಂಡಿರುವ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ಫಸಲ್ ಭೀಮಾ ಯೋಜನೆಯನ್ನ ಜಾರಿಗೆ ತರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೃಷಿ ಸಚಿವ ಶಿವಶಂಕರ‍್ ರೆಡ್ಡಿ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಈಗಾಗಲೇ ಇದೇ ತರದ ವಿಮಾಯೋಜನೆಯನ್ನು ಬಿಹಾರ ಸರಕಾರ ಜಾರಿಗೆ ತಂದಿದ್ದು, ಅಲ್ಲಿನ ಮಾದರಿಯನ್ನೇ ಇಲ್ಲೂ ಕೂಡ ಜಾರಿಗೆ ತರಲಿದೆ ಎನ್ನಲಾಗಿದ್ದು, ಈ ಬಗ್ಗೆ ಮೊದಲು ಅಲ್ಲಿ ಅಧ್ಯಯನ ನಡೆಸಿ, ಬಳಿಕ ಇದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಅಂತ ತಿಳಿಸಿದರು.

 

Leave a Reply