ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ ಹಾಕಿದ ವಿಡಿಯೋ ಈಗ ವೈರಲ್….!

ಪ್ರಚಾರಕ್ಕೆಂದು ಹೋದ ಬಿಜೆಪಿ ಶಾಸಕನಿಗೆ ಜನರು ಚಪ್ಪಲಿ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಬಿಜೆಪಿಯ ನಾಲಾಯಕ್ ಆಡಳಿತ ಕಂಡು ರೋಸತ್ತಿರುವ ಜನರು ತಮ್ಮ ಆಕ್ರೋಶವನ್ನು ಹೀಗೆ ವ್ಯಕ್ತ ಪಡಿಸುತ್ತಿದ್ದಾರೆ.

ದಿನದಿಂದ ದಿನಕ್ಕೆ ನಮ್ಮ ( ಬಡವರ ) ಸ್ಥಿತಿ ಕುಗ್ಗುತ್ತಿದೆ ಹೊರೆತು, ಸುಧಾರಿಸುತ್ತಿಲ್ಲ. ಮೋದಿಗೆ ಮತ ನೀಡಿದ್ದು ನಮ್ಮ ಬದುಕಿನ ಅತಿ ದೊಡ್ಡ ತಪ್ಪು ನಿರ್ಧಾರ. ಪೊಳ್ಳು ಭರವಸೆಗಳನ್ನು ನೀಡಿ, ಈಗ ವಿದೇಶ ಸುತ್ತುತ್ತಿರುವ ಕಳ್ಳನಿಗೆ ಮತ ಹಾಕಿ ಕೆಟ್ಟೆವು ಎಂದು ಸ್ಥಳೀಯರು, ಬಿಜೆಪಿ ಹಾಲಿ ಶಾಸಕ ಮತ್ತು ಅಭ್ಯರ್ಥಿ ದಿಲೀಪ್ ಕುಮಾರ್ ಗೆ ಚಪ್ಪಲಿ ಹಾರ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ದಿಲೀಪ್ ಕುಮಾರ್ ತಮ್ಮ ಯೋಗ್ಯತೆಗೆ ತಕ್ಕಂತೆ ಸ್ವಾಗತ ದೊರಕಿದೆ ಎಂದು ಅರ್ಥ ಮಾಡಿಕೊಳ್ಳದೆ ಜನರಿಗೆ ಹಲ್ಲೆ ಮಾಡಿದನು. ಅವರೇ ಆಯ್ಕೆ ಹಾಕಿದೆ ಪ್ರತಿನಿಧಿಗಳಿಂದ, ಅವರೇ ವಧೆ ತಿನ್ನುವ ಪರಿಸ್ಥಿತಿ ನಮ್ಮ ದೇಶದ ಜನರಿಗೆ ಬಿಜೆಪಿ ಪಕ್ಷದಿಂದ ಎದರಾಗಿದೆ. ತಮಗೆ ಮತ ಹಾಕುವ ಮತದಾರನ್ನು ಗೌರವಿಸದೆ ಅವರ ಮೇಲೆ ಕೈ ಮಾಡುವ ಗೂಂಡಾಗಳು ನಮ್ಮನ್ನು ಆಳುತ್ತಿರುವುದು ನಮ್ಮ ದೇಶದ ದುರಂತ.

 

Leave a Reply