ಚಪಲ ಬಿಡದ ಬಿಜೆಪಿ ಕಾರ್ಯಕರ್ತರು….! ಪಕ್ಷದ ವಾಟ್ಸಪ್ಪ್ ಗ್ರೂಪ್ ನಲ್ಲಿ ಸೆಕ್ಸ್ ವಿಡಿಯೋಗಳ ಸುರಿಮಳೆ…!

ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ, ಹಾಲಿ ಶಾಸಕರುಗಳಾದ ಭಟ್ಕಳ ಕ್ಷೇತ್ರದ ಸುನೀಲ್ ನಾಯ್ಕ, ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯಿತ್ರಿ ಗೌಡರಂತಹ ಬಿಜೆಪಿಯ ಹಲವಾರು ಪ್ರಮುಖರು ಇರುವ ಚಟುವಟಿಕೆಗಳ ಬಗ್ಗೆ ಮಹಿತಿ ಹಂಚಿಕೊಳ್ಳುವ ಉದ್ದೇಶದಿಂದ ಸೃಷ್ಟಿಸಿರುವ ವಾಟ್ಸಪ್ಪ್ ಗ್ರೂಪ್ ಅಲ್ಲಿ ಕಾಮಸೂತ್ರದ  ಕತೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಗ್ರೂಪಿನಲ್ಲಿ ಸೆಕ್ಸ್ ವಿಡಿಯೋ ರಾರಾಜಿಸಿದರೂ ಪಕ್ಷದ ದೊಡ್ಡ ಮುಖಂಡರೆನಿಸಿದವರು ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದು ಇರಲಿ, ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳನ್ನು ಗ್ರೂಪ್ ನಿಂದ ರಿಮೂವ್ ಕೂಡ ಮಾಡಿಲ್ಲ. ಮಹಿಳೆಯರು ಇದ್ದಾರೆ ಎಂಬ ಪರಿಜ್ಞಾನವಿಲ್ಲದೆ ಸೆಕ್ಸ್ ವಿಡಿಯೋಗಳನ್ನು ಹಂಚಿಕೊಂಡು ತಮ್ಮ ಕಾಮುಕತನವನ್ನು ತೋರಿದ್ದಾರೆ.

ಈಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದು, ‘ ಕಾಮುಕರ ಪಕ್ಷದಲ್ಲಿ ಇದೇನು ಹೊಸದಲ್ಲ ಬಿಡಿ , ರಾಜ್ಯ ಉದ್ದಾರ ಮಾಡುವ ಬಗ್ಗೆ ಚಿಂತನೆ ಮಾಡುವುದರ ಬದಲು ಸೆಕ್ಸ್ ವಿಡಿಯೋ ನೋಡುವುದರಿಂದಲೇ ನೀವು ಇಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂತ ಘಟನೆಗಳಿಂದ ನಿಮ್ಮ ಪಕ್ಷಕ್ಕೆ ಎಂದೂ ಯಾರೂ ಮತ ಹಾಕಬಾರದೆಂದು ನೀವೇ ಎಚ್ಚರಿಕೆ ನೀಡುತ್ತಿದ್ದೀರಾ…’ ಎಂದು ಟೀಕೆ ಮಾಡುತ್ತಿದ್ದಾರೆ.

 

Leave a Reply