ಕುಮಾರಸ್ವಾಮಿ ಅವರ ವಿರುದ್ಧ ಟೆಂಪರರಿ ರೈತ ಮಹಿಳೆಯನ್ನು ಬಿಜೆಪಿ ಹುಟ್ಟುಹಾಕಿದ್ದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಕುಮಾರಸ್ವಾಮಿ ಅವರು ಒಬ್ಬ ಮಹಿಳೆಗೆ ‘ ಇಷ್ಟು ದಿನ ಎಲ್ಲಿ ಮಲಗಿದ್ದೆ’ ಎಂದು ಕೇಳಿ ಅವಹೇಳನೆ ಮಾಡಿದ್ದಾರೆ ಎಂಬ ಆರೋಪಗಳು ಮಾಧ್ಯಮಗಳಲ್ಲಿ ಬಾರಿ ಚರ್ಚೆ ಆಗುತ್ತಿದೆ. ಆದರೆ ಈಗ ಇದು ವಿರೋಧ ಪಕ್ಷದ ಒಂದು ಷಡ್ಯಂತರ ಎಂದು ಸ್ಪಷ್ಟವಾಗಿದೆ.

ಕುರ್ಚಿ ಆಸೆಗೆ ಷಡ್ಯಂತರ 

ಕುರ್ಚಿ ಆಸೆಗೆ ಎಂತಹ ಕೀಳು ಮಟ್ಟಕ್ಕೂ ಬಿಜೆಪಿ ಪಕ್ಷದ ನಾಯಕರು ಇಳಿಯಲು ಸಿದ್ದ ಎಂಬುದಕ್ಕೆ ಇದು ಸೂಕ್ತ ಉದಾಹರಣೆ. ಆಡಳಿತದಲ್ಲಿ ಯಾವುದೆ ಲೋಪದೋಷಗಳು ದೊರಕದ ಕಾರಣ, ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯಲ್ಲಿ ಸಂಬಂಧ ಪಡದ ಆರೋಪದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ.

ಆಪರೇಷನ್ ಕಮಲಾದ ಒಂದು ಕುತಂತ್ರ 

ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದು ಕೇವಲ ಐದು ತಿಂಗಳಾಗಿದ್ದು, ಯಶಸ್ವಿಯಾಗಿ ಸರ್ಕಾರ ಮುನ್ನುಗುತ್ತಿದೆ. ಆದರೆ ಬಿಜೆಪಿ ನಾಯಕರು ಆಪರೇಷನ್ ಕಮಲದಂತಹ ವ್ಯರ್ತ ಪ್ರಯತ್ನ ಮಾಡಿಕೊಂಡು ಹಗಲುಗನಸು ಕಾಣುತ್ತಿದ್ದಾರೆ.

1 ಲಕ್ಷದ ದುಬಾರಿ ಐಫೋನ್ 

ಈಗ ಒಬ್ಬ ಮಹಿಳೆಯಿಂದ ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನೆ ಮಾಡಿಸಿರುವುದು ಆಪರೇಷನ್ ಕಮಲಾದ ಒಂದು ಕುತಂತ್ರ ಎಂಬುದು ಬಯಲಾಗಿದೆ . ತಾನು ‘ ರೈತ ಮಹಿಳೆ ‘  ಎಂದು ಹೇಳಿಕೊಳ್ಳುತ್ತಿರುವ ಇವರು ರೈತರ ಸಂಘಕ್ಕೆ ನೋಂದಣಿ ಆಗಿ ಕೇವಲ 14 ದಿನಗಳು ಆಗಿವೆ. ತನ್ನ ಮಕ್ಕಳ ಫೀಸ್ ಕಟ್ಟಲು ಸಹ ಹಣವಿಲ್ಲ ಎಂದು ಮಾಧ್ಯಮಗಳ ಮುಂದೆ ಡ್ರಾಮಾ ಮಾಡಿದೆ ಈಕೆ ಬಳಿ 1 ಲಕ್ಷ ಮೊತ್ತದ ಐಫೋನ್ ಹೊಂದಿದ್ದಾರೆ.

ಆದರಿಂದ ಇದೊಂದು ‘ PRE – PLANNED ‘ ಕುತಂತ್ರ ಎಂಬುದು ಸ್ಪಷ್ಟವಾಗಿ ರಾಜ್ಯದ ಜನತೆಗೆ ಅರಿವಾಗಿದೆ.

Leave a Reply