ಕೊಡಗು ಸಂತ್ರಸ್ತರಿಗೆ ರಾಜ್ಯ ಸರ್ಕಾರ ನಿರ್ಮಿಸಿಕೊಟ್ಟ ಮನೆ ಹೇಗಿದೆ ನೋಡಿ….!

ಕೆಲವು ತಿಂಗಳ ಹಿಂದೆಯಷ್ಟೇ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರಕೃತಿ ವಿಕೋಪದಿಂದ ಬಾರಿ ಮಳೆಯಾಗಿ ಬೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿರುವ  ಕೊಡಗು ಅಕ್ಷರಶಃ ನರಕದ ರಾಜಧಾನಿಯಾಗಿ ಮಾರ್ಪಟ್ಟಿತ್ತು.

ಎಲ್ಲಿ ನೋಡಿದರೂ ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡಾದಿಡ್ಡಿ ನೆಲಕ್ಕುರಳಿದ ಮರಗಳು, ವಿದ್ಯುತ್ ಕಂಬಗಳು, ನೀರಿನಲ್ಲಿ ಮುಳುಗಡೆಯಾದ ವಸತಿ ಪ್ರದೇಶಗಳು, ಮುಗಿಲು ಮುಟ್ಟಿದ ಆಕ್ರಂದನ, ಒಂದೇ ಊರಲ್ಲಿ ಇದ್ದರೂ ತಮ್ಮವರನ್ನು ಸಂಪರ್ಕಿಸಲಾಗದೆ ಅಸಹಾಯಕತೆಯಿಂದ ಜನ ಕಣ್ಣೀರಿಡುತ್ತಿದ್ದರು.

 

 

ಆಗಷ್ಟೇ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದ ಕುಮಾರಸ್ವಾಮಿ ಅವರಿಗೆ ಕೊಡಗು ಜನರನ್ನು ರಕ್ಷಿಸುವುದು ಮೊದಲ ಆದ್ಯತೆ ಹಾಗು ಸವಾಲಾಗಿತ್ತು. ನೆಚ್ಚಿನ ನಾಯಕನಿಗೆ ಜನರ ಮೇಲಿದ್ದ ಕಾಳಜಿ ಕಂಡು, ಈ ಕೆಲಸದಲ್ಲಿ ರಾಜ್ಯದ ಜನತೆಯು ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆ.

 

 

ಭೂ ಕುಸುತದಿಂದ ಲಕ್ಷಾಂತರ ಜನ, ತಮ್ಮ ಮನೆಗಳನ್ನು ಕಳೆದುಕೊಂಡು ಪರದಾಡುತ್ತಿದ್ದರು. ಈಗ ಕುಮಾರಸ್ವಾಮಿ ಅವರ ಮುಂದಾಳತ್ವದಲ್ಲಿ ರಾಜ್ಯ ಸರ್ಕಾರ ಪ್ರವಾಹ ಪೀಡಿತರಿಗೆ ಕೇವಲ ಎರಡೇ ತಿಂಗಳಲ್ಲಿ ವಸತಿಯನ್ನು ಕಟ್ಟಿಸಿಕೊಟ್ಟಿದೆ. ಈ ವಸತಿಗಳು ಉತ್ತಮ ಗುಣಮಟ್ಟದವದಾಗಿದ್ದು, ಜನರು ಕುಮಾರಸ್ವಾಮಿ ಅವರ ಚುರುಕಿನ ಹಾಗು ಉತ್ತಮ ಕಾರ್ಯಾಚರಣೆಗೆ ಗುಣಗಾನ ಮಾಡುತ್ತಿದ್ದಾರೆ.

 

13 thoughts on “ಕೊಡಗು ಸಂತ್ರಸ್ತರಿಗೆ ರಾಜ್ಯ ಸರ್ಕಾರ ನಿರ್ಮಿಸಿಕೊಟ್ಟ ಮನೆ ಹೇಗಿದೆ ನೋಡಿ….!

 1. Vishwanatha.R says:

  Excellent work done by our CM.

 2. Super kumaranna….

 3. Thippeswamy B says:

  ಕೊಡಗು ಮತ್ತು ಮಡಿಕೇರಿ ಸಂತ್ರಸ್ತರಿಗೆ ಕೇವಲ ಎರಡು ತಿಂಗಳಲ್ಲಿ ಮನೆ ನಿರ್ಮಿಸಿಕೊಟ್ಟ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರಿಗೆ ಕರ್ನಾಟಕ ರಕ್ಷಣಾ ಸೇನೆ ಹೊಸದುರ್ಗ ತಾಲ್ಲೂಕು ಘಟಕದ ವತಿಯಿಂದ ತುಂಬು ಹೃದಯದ ಧನ್ಯವಾದಗಳು

 4. ಚಂದ್ರಶೇಖರ್ ಜಿ ಬಿ says:

  ರಾಜ್ಯ ಸರ್ಕಾರ ಒಂದೇ ಕಟ್ಟಿಸಿಲ್ಲಾ ಕೇಂದ್ರ ಸರ್ಕಾರದ ಸಂಸದರ ನಿದಿಯಿಂದ ಕಟ್ಟಿಸಿರುವ ಮನೆಗಳು ಇವು

 5. Jagadeesha C R says:

  Super cm of karnataka

 6. ಅದು DEMO ಮನೆ ಅಷ್ಟೇ….
  ಮನೆ ಕಟ್ಟಿಕೊಡೊಕೆ ಇನ್ನೂ ಎರಡು ವರ್ಷ ಬೇಕು..

 7. ಮಂಜುನಾಥ says:

  ಪ್ರಕೃತಿವಿಕೋಪದಲ್ಲಿ ಹಾಳು ಹಾಗುವುದು ಬೇಡ
  ಅರಸರಾಗಲೂ ಸಹಕರಿಸಿದ.
  ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೇ
  ಅಬಿನಂದನೇ

 8. Manjunath. R says:

  ಏನು ಹೇಳಬೇಕೊ ಗೊತ್ತಾಗುತಿಲ್ಲ
  ಆದ್ರೆ ನಮ್ ಕುಮಾರ ಸ್ವಾಮಿ ಅವರನ್ನ ನೋಡಿ ಕಲಿಬೇಕು ಇತರರು…
  ಕುಮಾರಣ್ಣನಿಗೆ ಕೋಟಿ ಕೋಟಿ ಧನ್ಯವಾದಗಳು 🙏

Leave a Reply