ಡುಬಾಕ್ ರೈತ ಮಹಿಳೆಗೆ ರೈತ ಸಂಘದಿಂದ ಗೇಟ್ ಪಾಸ್ …!

ಎಂಜಿಲು ಕಾಸಿನ ಆಸೆಗೆ ಬಿಜೆಪಿ ಪಕ್ಷದ ನಾಯಕರಿಂದ ಕುಮ್ಮಕು ಪಡೆದು ಜಯಶ್ರೀ ಗುರನವ್ವರ್ ಎಂಬ ಸ್ವಯಂಘೋಷಿತ ರೈತ ಮಹಿಳೆ, ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿ, ಸರ್ಕಾರದ ಆಸ್ತಿಯನ್ನು ನಾಶ ಮಾಡಿದಲ್ಲದೆ, ರಾಜ್ಯದ ಮುಖ್ಯಮಂತ್ರಿ ಅವರಿಗೆ  ಏಕವಚನದಲ್ಲಿ ನಿಂದಿಸಿದ್ದಾರೆ.

ರಾಜ್ಯದ ಜನತೆಯಿಂದ ಚೀಮಾರಿ 

ನಾಲ್ಕು ವರ್ಷದಿಂದ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಬಾಕಿಯನ್ನು ಪಾವತಿಸದ ಕಾರಣಕ್ಕೆ ಕೇವಲ ಐದು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದೆ ಕುಮಾರಸ್ವಾಮಿ ಅವರನ್ನು ದೂಷಿಸುತ್ತಿರುವುದು ಉದ್ದೇಶಪೂರ್ವಕ ಹಾಗು ಒಂದು ರಾಜಕೀಯ ಷಡ್ಯಂತರ ಎಂಬ ಸತ್ಯ ಮುಂದೆ ಬಯಲಾಗಿ ರಾಜ್ಯದ ಜನತೆ ‘ ಹಣಕ್ಕಾಗಿ ಇಂತಹ ಹೀನುಕೃತ್ಯ ಮಾಡೋದಕ್ಕೆ ನಾಚಿಕೆ ಆಗಬೇಕು ‘ ಎಂದು  ಚೀಮಾರಿ ಹಾಕುತ್ತಿದ್ದಾರೆ.

ರೈತ ಸಂಘದಿಂದ ಕಿಕ್ ಔಟ್ 

ಇದಕ್ಕೆ ಅವರು ತಕ್ಕ ಪರಿಣಾಮವನ್ನು ಅನುಭವಿಸುತ್ತಿದ್ದಾರೆ . ಕೋಡಿಹಳ್ಳಿ ಚಂದ್ರಶೇಖರ್ ಹಾಗು ಹಲವಾರು ರೈತ ಸಂಘದ ನಾಯಕರು ಈ ಡುಬಾಕ್ ರೈತ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ ಯಾರ ಕುಮ್ಮಕ್ಕಿನಿಂದ ಈ ಹೇಸಿಗೆ ಕೆಲಸವನ್ನು ಮಾಡುತ್ತಿದ್ದೀರಾ? ದಯವಿಟ್ಟು ರೈತರ ಹೆಸರಿಗೆ ಮಸಿ ಬಳಿಯುವಂತ ಕೆಲಸವನ್ನು ಮಾಡಬೇಡಿ ‘ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ರೈತ ಸಂಘದಿಂದ ಇವರನ್ನು ಹೊರಹಾಕಲಾಗಿದೆ.

One thought on “ಡುಬಾಕ್ ರೈತ ಮಹಿಳೆಗೆ ರೈತ ಸಂಘದಿಂದ ಗೇಟ್ ಪಾಸ್ …!

  1. Siraj ahmed says:

    ಸೂಪರ್ ಸಿಎಂ

Leave a Reply