ಸೂರ್ಯ ಮುಳುಗುವುದೇ ತಡ, ರಾಜ್ಯದಲ್ಲಿ ಅಕ್ರಮ ವಾಸಿಗಳ ಕತ್ತಲೆ ಪ್ರಪಂಚ ತೆರೆದುಕೊಳ್ಳುತ್ತದೆ. ಗುಂಡು, ತುಂಡು, ಗಾಂಜಾ, ಡ್ರಗ್ಸ್ ಮೋಜು ಮಸ್ತಿಯ ಅಮಲಿನಲ್ಲಿ ಮದವೇರಿದ ಆನೆಯಂತೆ ಸಿಕ್ಕ ಸಿಕ್ಕಲ್ಲಿ ನುಗ್ಗುವ ಈ ದೈತ್ಯ ಮಾನವರ ಎದುರು ನಿವಾಸಿಗಳು ಹಾಗು ಪೊಲೀಸರೇ ಮೌನವಾಗುತ್ತಿದ್ದರೆ.
ಅಕ್ರಮವಾಗಿ ದೇಶದೊಳಗೆ ನುಸಿದು, ವೀಸಾ ಅವಧಿ ಮುಗಿದ ಮೇಲೂ ಭೂಗತವಾಗಿ ಇಲ್ಲೇ ನೆಲಸಿ, ನಾಡಿನ ಯುವಕರಿಗೆ ಹೊಸ ಹೊಸ ಮಾದಕ ವಸ್ತುಗಳ ಪರಿಚಯ ಮಾಡಿ ಡ್ರಗ್ ಮಾಫಿಯಾ ನೆಡೆಸುತ್ತಾ , ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತ ಸಮಾಜ ಘಾತಕರಾಗಿ ಕರುನಾಡಿನಲ್ಲಿ ಬೆಳೆಯುತ್ತಿರುವ ಆಫ್ರಿಕನ್ನರ ಮಟ್ಟ ಹಾಕಲು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಈಗ ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ.
ಸ್ಥಳೀಯ ಕಾನೂನಿಗೆ ಬಗ್ಗದೆ, ನಾಡಿನ ಸಂಸ್ಕೃತಿಗೆ ಒಗ್ಗದೆ, ಮದ್ಯ ಮಾದಕ ವಸ್ತುವಿನ ಅಮಲಿನಲ್ಲಿ ತೇಲಾಡುತ್ತಿರುವ ಈ ಹೋರಿಗಳಿಗೆ ಮೂಗು ದಾರ ಹಾಕಿ, ದೇಶದಿಂದ ಒದ್ದು ಓಡಿಸಲು ಐಜಿಪಿ ಎಚ್.ಡಿ ಕುಮಾರಸ್ವಾಮಿ ಹಾಗು ಐಜಿಪಿ ಅಲೋಕ್ ಕುಮಾರ್ ಅವರು ಸಜ್ಜಾಗಿದ್ದಾರೆ.