ಯಡಿಯೂರಪ್ಪನ ಮೇಲಿರುವ ಈ ಕೇಸ್ ಗಳು ಸಾಬೀತಾದರೆ ಜೀವಾವಧಿ ಶಿಕ್ಷೆ ಕಾಯಂ…!

ಈಗಾಗಲೇ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಬಿ.ಎಸ್ ಯಡಿಯೂರಪ್ಪ, ಈಗ ಮತ್ತೆ ತಮ್ಮ ತವರಿಗೆ (ಜೈಲಿಗೆ ) ಹೋಗುವುದು ಬಹುತೇಕ ಖಚಿತವಾಗಿದೆ.

ಒಮ್ಮೆ ಜೈಲಿಗೆ ಹೋದಮೇಲೂ ಬುದ್ದಿ ಕಲಿಯದ ಯಡಿಯೂರಪ್ಪನ ಮೇಲೆ ಈಗಲೂ 18 ಕೇಸ್ ಗಳು ಬಾಕಿ ಇವೆ.  ಈ 18 ಕೇಸ್ ಗಳಲ್ಲಿರುವ 10ರಲ್ಲಿ ಒಂದು ಸಾಬೀತಾದರೂ ಯಡಿಯೂರಪ್ಪನಿಗೆ ಜೈಲೂಟ ತಿನ್ನುವ ಭಾಗ್ಯ ಕಾಯಂ. ಇನ್ನು ನಾಲ್ಕು ಕೇಸ್ ಗಳು ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ಆಗುತ್ತದೆ.

ಈ 18 ಕೇಸ್ ಗಳಲ್ಲೂ ತನಿಖೆ ಬಾಕಿ ಇದ್ದು, ಅಂತಿಮ ವರಧಿ ಬರಬೇಕಿದೆ.

Leave a Reply