ವೇದಿಕೆ ಮೇಲೆ ಗರ್ಜಿಸಿದ ಸಿಎಂ,ಬಾಲ ಮುದುರಿಕೊಂಡ ಸಿಂಹ…!

ಕೊಡಗು ಸಂತ್ರಸ್ತರ ಮನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹಾಗು ಪ್ರತಾಪ್ ಸಿಂಹ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಎಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿದ ನಂತರ ಮಾತನಾಡಿದ ಪ್ರತಾಪ್ ಸಿಂಹ ಅವರು ಮೈತ್ರಿ ಸರ್ಕಾರವನ್ನು ಇಲ್ಲ ಸಲ್ಲದ ವಿಷಯಗಳಿಂದ ದೂಷಿಸಲು ಪ್ರಾರಂಭಿಸಿದರು. ಆಗ ಸಿಎಂ ಕುಮಾರಸ್ವಾಮಿ ಅವರು ಕೇವಲ ಕೈ  ಸನ್ನೆಯಲ್ಲೇ ಪ್ರತಾಪ್ ಸಿಂಹ ಅವರ ಹಾರಾಟವನ್ನು ನಿಲ್ಲಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು  ನಾವು ಕೊಡಗು ಜನರಿಗೆ ನೆರವು ಮಾಡಿಕೊಟ್ಟು ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಮೆರೆದರೆ ಅದು ತಪ್ಪಾಗುತ್ತದೆ. ಇದು ಸರ್ಕಾರದ ಹಣ ಎಂಬುದಕ್ಕಿಂತ, ಇದು ನಿಮ್ಮ ಹಣ… ಎಂದು ವಿನಯಪೂರಕವಾಗಿ ಕೊಡಗಿನ ಜನರ ಕುರಿತು ಮಾತನಾಡಿದರು. 

ನಂತರ ಮಾತನಾಡಿದ ಪ್ರತಾಪ್ ಸಿಂಹ ‘ ರಾಜ್ಯ ಸರ್ಕಾರ ಏನು ಮಾಡಿಲ್ಲ, ಕೇಂದ್ರ ಸರ್ಕಾರ ಇದಕ್ಕೆ ಹಣ ನೀಡಿದೆ ಎಂದು, ಇಲ್ಲೂ ರಾಜಕೀಯ ಮಾಡಲು ಶುರುಮಾಡಿದಾಗ, ಕುಮಾರಸ್ವಾಮಿ ಅವರು ನಿಮ್ಮ ಚೇಷ್ಟೆಯನ್ನು ನಿಲ್ಲಿಸಿ ಎಂಬ ಅರ್ಥದಲ್ಲಿ ಕೈ ಸನ್ನೆಯಲ್ಲೇ ಪ್ರತಾಪ್ ಸಿಂಹ ಅವರ ಬಾಯಿ ಮುಚ್ಚಿಸಿದರು. 

5 thoughts on “ವೇದಿಕೆ ಮೇಲೆ ಗರ್ಜಿಸಿದ ಸಿಎಂ,ಬಾಲ ಮುದುರಿಕೊಂಡ ಸಿಂಹ…!

 1. ಪ್ರಕಾಶ್ says:

  ಓದುಗರ ಅನ್ನಿಸಿಕೆಯನ್ನು ಓದಿದರೆ ನಿಮ್ಮ ವರದಿಗಾರನ ವರದಿ ಅಪೂರ್ಣವಾಗಿದೆ ಅನಿಸುತ್ತೆ

  1. Gangadharswamy2597@gmail.com says:

   Super HDK anna

 2. Prasanna p gowda says:

  super hdk lofer prathap simma

 3. Nanjundappa says:

  Real hero Namma kumaranna

Leave a Reply