ಪಂಚ ರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಮೋದಿ ಹೇಳಿದ್ದೇನು…?!

ದೇಶದ ಐದು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಬಿಜೆಪಿಯ ನಾಲ್ಕು ವರ್ಷದ ಸರ್ವಾಧಿಕಾರಕ್ಕೆ ಬ್ರೇಕ್ ಬೀಳುವಂತೆ ಕಾಣುತ್ತಿದೆ. 

ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಛತ್ತೀಸ್ ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು.

 ಐದು ರಾಜ್ಯಗಳಲ್ಲೂ ಬಿಜೆಪಿ ಮಕಾಡೆ ಮಲಗಿದ್ದು ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿದೆ. ಇದರ ಬಗ್ಗೆ ಮೋದಿಯನ್ನು ಕೇಳಿದಾಗ, ಸೋಲಿನ ಭೀತಿಯಲ್ಲಿ ಇರುವ ಅವರು, ತುಟಿಕ್ ಪಿಟಿಕ್ ಎನ್ನದೆ ಪಾರ್ಲಿಮೆಂಟ್ ಒಳಗೆ ಹೋದರು. 

Leave a Reply