ಬರ ಪೀಡಿತ ಪ್ರದೇಶಗಳ ಪರಿಹಾರದ ಚರ್ಚೆ ವೇಳೆ ಶ್ರೀ ರಾಮುಲು ಫೋನ್ ನಲ್ಲಿ ಫುಲ್ ಬ್ಯುಸಿ…! ಮತೊಮ್ಮೆ ಫೋನ್ ನಿಂದ ಸಿಕ್ಕಿಬಿದ್ದ ಬಿಜೆಪಿ ಶಾಸಕ…!

ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಹಲವಾರು ಸಮಸ್ಯೆಗಳು ಹಾಗು ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 

ಇದೇ ವೇಳೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಸಂಸದರು ಚರ್ಚಿಸುವಾಗ , ಬಿಜೆಪಿ ಶಾಸಕ ಶ್ರೀ ರಾಮುಲು ಫೋನ್ ನಲ್ಲಿ ಚಾಟಿಂಗ್ ಮಾಡುತ್ತಾ ಬ್ಯುಸಿ ಇರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಎಷ್ಟೇ ಆದರೂ ಬಿಜೆಪಿ ನಾಯಕಾರು ತಮ್ಮ ಫೋನ್ ನಲ್ಲಿ ತಲ್ಲೀನರಾಗಿ ಮೈ ಮರೆತು ಸಿಕ್ಕಿ ಬೀಳುವುದರಲ್ಲಿ ಪ್ರಸಿದ್ದರು. 

One thought on “ಬರ ಪೀಡಿತ ಪ್ರದೇಶಗಳ ಪರಿಹಾರದ ಚರ್ಚೆ ವೇಳೆ ಶ್ರೀ ರಾಮುಲು ಫೋನ್ ನಲ್ಲಿ ಫುಲ್ ಬ್ಯುಸಿ…! ಮತೊಮ್ಮೆ ಫೋನ್ ನಿಂದ ಸಿಕ್ಕಿಬಿದ್ದ ಬಿಜೆಪಿ ಶಾಸಕ…!

  1. ರೈತರ ಬಗೇ ಕಾಳಜೀ ಇಲಾ

Leave a Reply