ಕರುನಾಡಿನಲ್ಲಿ ಕನ್ನಡಿಗರಿಗೇ ಉಳಿಗಾಲವಿಲ್ಲದಂತ ಪರಿಸ್ಥಿತಿ ಎದುರಾಗಿದೆ ಅಂದರೆ ನಮ್ಮ ಜನರ ಮೇಲೆ ವಲಸಿಗರು ಎಷ್ಟರ ಮಟ್ಟಿಗೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ನೀವು ಊಹಿಸಿಕೊಳ್ಳಬಹುದು. ಅದರಲ್ಲೂ ರಾಜ್ಯದ ಜನರಿಗೆ ಉದ್ಯೋಗ ಒದಗಿಸಿಕೊಡುವುದು ಸಿಲಿಕಾನ್ ಸಿಟಿಗೆ ಬಕಾಸುರನಿಗೆ ಭೋಜನ ಒದಗಿಸುವಂತಾಗಿದೆ. ಅಂತಾದರಲ್ಲಿ ವಲಸಿಗರು ಕನ್ನದಿಗಾರ ಅವಕ್ಶವನ್ನು ಕಬಳಿಸುತ್ತಿದ್ದರೆ. ಇದರಿಂದ ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ಹುಡುಕುತ್ತ ಬೀದಿ ಬೀದಿ ಅಲೆದು ಚಪ್ಪಲಿ ಸವೆದರು ಕೆಲಸ ಸಿಗದಂತ ಪರಿಸ್ಥಿತಿ ಎದುರಾಗಿದೆ.

ಇದನ್ನು ಗಮನಿಸಿರುವ ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪ್ರತಿ ಕಾಲೇಜುಗಳಲ್ಲೂ ವಿವಿಧ ಹುದ್ದೆಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಕಡ್ಡಾಯ ಎಂಬ ಆದೇಶ ನೀಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡದವರಿಗೆ ಮಾತ್ರ ರಾಜ್ಯ ಸರ್ಕಾರದ ಹುದ್ದೆ ಕೊಡುವುದು ಸೂಕ್ತ ಕನ್ನಡ ಬಾರದವನಿಗೆ ಜಾತಿ ಮೀಸಲಾತಿಯ ಮೇಲೆ ಹುದ್ದೆ ಕೊಡುವುದು ಸಹ ಕನ್ನಡಿಗರಿಗೆ ಮಾಡುವ ದ್ರೋಹ