ಮೋದಿಯನ್ನು ನಂಬಿಕೊಂಡಿದ್ದ ಬಿಜೆಪಿ ನಾಯಕನಿಗೆ ಈಗ ಭಿಕ್ಷೆ ಬೇಡುವ ಪರಿಸ್ಥಿತಿ…!

ಪ್ರಧಾನಿ ಮೋದಿಯನ್ನು ನಂಬಿಕೊಂಡಿದ್ದ ಬಿಜೆಪಿ ನಾಯಕನಿಗೆ ಈಗ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ಹೌದು, ನಾಲ್ಕು ವರ್ಷಗಳಿಂದ ದೇಶದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿ, ಪ್ರತಿಯೊಂದು ಪದಾರ್ಥದ ಬೆಲೆಯನ್ನು ಗಗನಕ್ಕೇರಿಸಿ, ನೋಟ್ ಬ್ಯಾನ್ ನಂತಹ ಅಪಕ್ವವಾದ ನಿರ್ಧಾರಗಳನ್ನು ಕೈಗೊಂಡು ದೇಶದ ಆರ್ಥಿಕ ಪರಿಸ್ಥಿತಿಯನ್ನು ನೆಲಸಮ ಮಾಡಿ, 2ಜಿ ಸ್ಕ್ಯಾಮ್, ರಫೇಲ್ ಯುದ್ಧ ವಿಮಾನ ಸ್ಕ್ಯಾಮ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಜನರ ತೆರಿಗೆ ಹಣದಲ್ಲಿ ದೇಶ ವಿದೇಶ ಪ್ರವಾಸ ಮಾಡುತ್ತ ಮಜಾ ಮಾಡುತ್ತಿರುವ ಮೋದಿಗೆ ಈಗ 2019ರ ಚುನಾವಣೆ ಹತ್ತಿರಬಂದಂತೆ ಎದೆಯಲ್ಲಿ ನಡುಕ ಉಂಟಾಗಿದೆ. ತಾವೇ ಸಾರ್ವಭೌಮರೆಂದು ಮೆರೆಯುತ್ತಿದ್ದ ದುರಹಂಕಾರಿ ಪಕ್ಷಕ್ಕೆ ಈಗ ಭಯದಿಂದ ಎದೆ ಬಡಿತ ಹೆಚ್ಚಾಗಿದೆ.

ಡಾಂಭಿಕ ಹಿಂದುತ್ವವನ್ನು ಆಧಾರವಾಗಿ ಇಟ್ಟುಕೊಂಡು ಮುಗ್ದ ಜನರ ಭಾವನೆಗಳನ್ನು ದುರುಪಯೋಗ ಪಡೆಸಿಕೊಂಡು ಒಮ್ಮೆ ಪ್ರಧಾನಿಯಾಗಿರುವ ಕಳ್ಳರ ಗ್ಯಾಂಗ್ ನ ನಾಯಕ ನರೇಂದ್ರ ಮೋದಿಯ ನಿಜ ಬಣ್ಣ ಬಯಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಖಚಿತ ಎಂದು ಅವರಿಗೂ ಅರಿವಾಗಿದೆ. ಹೀಗಾಗಿ ಪಕ್ಷದ ನಾಯಕರು, ಊರಲ್ಲಿ ಇರುವ ಎಲ್ಲಾ ದೇವಾಲಯಗಳನ್ನು ಸುತ್ತುತ್ತಾ, ವಿಚಿತ್ರ ಹರಕೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಬಿಜೆಪಿ ನಾಯಕ ಸಿ.ಟಿ ರವಿ, ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು, ದತ್ತಾತ್ರೇಯ ದೇವಾಲಯದಲ್ಲಿ ಹರಕೆ ಕಟ್ಟಿಕೊಂಡು, ಭಿಕ್ಷಾಟನೆ ಮಾಡಿ, ನಗೆಪಾಟಲಾಗಿದ್ದರೆ.
ಮಾಡುವ ನೀಚ ಕೆಲಸಗಳು ಮಾಡಿ ಈಗ ದೇವರ ಬಳಿ ಹರಕೆ ಕಟ್ಟಿಕೊಂಡರೇನು ಪ್ರಯೋಜನ? ಉಪ್ಪು ತಿಂದಮೇಲೆ ನೀರು ಕುಡಿಯಲೇ ಬೇಕು!

Leave a Reply