ಬಿಜೆಪಿ ಕಾರ್ಯಕರ್ತರನ್ನೇ ನಾಯಿಗಳು ಎಂದು ಕರೆದ ಪ್ರತಾಪ್ ಸಿಂಹ…!

ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ದುರಹಂಕಾರದಿಂದ ಹಾಗು ಅವಿನಾಯದಿಂದ ಕುಖ್ಯಾತಿ ಪಡೆದವರು. ಮೊದಲಿನಿಂದಲೂ ಬಡ ಪ್ರಜೆಗಳೊಡನೆ ಅಸಡ್ಡೆ ಇಂದ ನಡೆದುಕೊಳ್ಳುವುದು ಇವರ ಸ್ವಭಾವ. ಈಗ ತಮ್ಮ ಪಕ್ಷದ ಕಾರ್ಯಕರ್ತರನ್ನೇ ನಾಯಿಗಳು ಎಂದು ಕರೆದಿದ್ದಾರೆ!

ಹೌದು. ಕೊಡಗಿನಲ್ಲ ನಡೆದ ಒಂದು ಕಾರ್ಯಕ್ರಮಕ್ಕೆ ಹೋಗುವಾಗ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗು ಬೆಂಬಲಿಗರು ‘ಮೋದಿ…ಮೋದಿ..ಮೋದಿ….’ ಎಂದು ಜೈಕಾರ ಹಾಕುತ್ತಾ ಪಾಪ ಕಾರಿನ ಹಿಂದೆ ಓಡುತ್ತಾ ಬಂದರು. ಆದರೆ ಈ ವ್ಯಕ್ತಿ, ತಮಗೆ ಜೈಕಾರ ಹಾಕಲಿಲ್ಲ ಎಂಬ ಕಾರಣಕ್ಕೋ ಏನೋ, ಫಾಸಬುಕ್ ಲೈವ್ ನಲ್ಲಿ ನಾನು ಆನೆಯಂತೆ ರಸ್ತೆಯಲ್ಲಿ ಹೋಗುವಾಗ, ನಾಯಿಗಳಂತೆ ಬೊಗಳುತ್ತ ಇರಬೇಡಿ ಎಂದು ಎಚ್ಚರಿಕೆ ನೀಡಿದ್ದಾನೆ!

ಈ ದುರಹಂಕಾರಿ ರಾಜಕಾರಣಿ ಇಂದು ಒಂದು ಸ್ಥಾನದಲ್ಲಿ ಇದ್ದಾರೆ ಎಂದರೆ ಅದಕ್ಕೆ ಹಗಲು ರಾತ್ರಿ ಶ್ರಮಿಸುವ ಕಾರ್ಯಕರ್ತರು, ಮತ ನೀಡುವ ಬೆಂಬಲಿಗರೇ ಕಾರಣ. ನಮ್ಮ ಬೆಂಬಲದಿಂದ ಉತ್ತಮ ಸ್ಥಾನಕ್ಕೆ ಏರಿ ನಮ್ಮನ್ನೇ ನಾಯಿಗಳು ಎಂದು ಕರಿಯುವ ನಾಯಕರು ನಮಗೆ ಬೇಕಾ…?

One thought on “ಬಿಜೆಪಿ ಕಾರ್ಯಕರ್ತರನ್ನೇ ನಾಯಿಗಳು ಎಂದು ಕರೆದ ಪ್ರತಾಪ್ ಸಿಂಹ…!

  1. Vishwanand Baliyur says:

    WHO EVER ITS ALL ILLEGAL ROUTE OF MADE MONEY MUST GOTO JAIL..AND RECOVER BACK TO GOOD CAUSE.

Leave a Reply