ನಿನ್ನೆ(ಗುರುವಾರ) ಕನ್ನಡ ಚಿತ್ರರಂಗದ ದಿಗ್ಗಜರಾದ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವ ರಾಜಕುಮಾರ್,ಕಿಚ್ಚ ಸುದೀಪ್, ರಾಧಿಕ ಪಂಡಿತ್ ಹೀಗೆ ಹಲವಾರು ಪ್ರಖ್ಯಾತ ಕಲಾವಿದರು ಸೇರಿದಂತೆ ಹೆಸರಾಂತ ನಿರ್ಮಾಪಕರ ಮನೆಯ ಮೇಲು IT ದಾಳಿ ನಡೆದಿದೆ. ಈ IT ದಾಳಿ ಮೇಲ್ನೋಟಕ್ಕೆ ಸಹಜವಾಗಿಯೇ ಕಂಡರು, ಇದರ ಹಿಂದೆ ಬೇರೆ ಉದ್ದೇಶವೇ ಇರುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿ ಪಕ್ಷ ದಕ್ಷಿಣ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಹಿಡಿತ ಕಳೆದುಕೊಂಡಿರುವುದನ್ನು, ಅದರಲ್ಲೂ ಕರ್ನಾಟಕದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಉತ್ತಮ ಆಡಳಿತದಿಂದ ಬಿಜೆಪಿ ನಶಿಸಿ ಹೋಗುತ್ತಿರುವುದನ್ನು ಗಮನಿಸಿರುವ, ಕೆಲವರು ರಾಜಕೀಯ ಚಾಣಾಕ್ಷ ಎಂದು ಕರೆಯುವ ಕಪಟಿ ಅಮಿತ್ ಶಾ ಗಮನಕ್ಕೆ ಬಂದಿದೆ. ಹೀಗಾಗಿ ಕರ್ನಾಟಕದಲ್ಲಿ ಹಳಿ ಬಿಟ್ಟಿರುವ ರೈಲಿನಂತೆ ಆಗಿರುವ ಬಿಜೆಪಿ ಪಕ್ಷವನ್ನು ಮತ್ತೆ ಪುಟಿದು ಏಳಿಸಲು, ಈ ಸ್ಟಾರ್ ನಟರ ಜನಪ್ರಿಯತೆಯನ್ನು ಉಪಯೋಗಿಸಿಕೊಳ್ಳಲು ಸ್ಕೆಚ್ ಹಾಕಿದ್ದಾರೆ. ಆದರೆ, ಯಾವುದೇ ಜನಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳದೆ ಕೇವಲ ಕುರ್ಚಿ ಆಸೆಗೆ ಕಷ್ಟ ಪಡುತ್ತಿರುವ ಬಿಜೆಪಿ ಪಕ್ಷವನ್ನು ಯಾವುದೇ ನಟರು ಬೆಂಬಲಿಸಿಲ್ಲ. ಇದೇ ಕಾರಣದಿಂದ ಅವರ ಮನೆ ಮೇಲೆ IT ದಾಳಿ ನಡೆಸಿ ಪಕ್ಷಕ್ಕೆ ಬೆಂಬಲಿಸಲು IT ಅಧಿಕಾರಿಗಳ ಮೂಲಕ ಆಮಂತ್ರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಕಾಂಗ್ರೆಸ್,, Co-Ja ಸರ್ಕಾರದ ಅಂಧಭಕ್ತರಿಗೆ ಕಾಮಾಲೆ ಕಣ್ಣು ಅಂತ ಇಡೀ ದೇಶಕ್ಕೆ ಗೊತ್ತು ಆದರೆ ಕಿವಿ ನಮ್ಮ ತಾತ ಹೋದ ದಾರಿಯಲ್ಲಿ ಹೋಗಿವೆ ಅಂತ ಇವತ್ತೇ ಗೊತ್ತಾಗಿದ್ದು ಏಕೆಂದರೆ ಸುದೀಪ್, ಯಶ್ ಇಬ್ಬರೂ ಹೇಳಿದ್ದಾರೆ ಇದರಲ್ಲಿ ರಾಜಕೀಯ ಇಲ್ಲ ಅಂತ ಈ ಇಂಗೂ ತಿಂದ ಮಂಗಗಳಿಗೆ ಅರ್ಥ ಆಗುತ್ತಲ್ಲಾ ಪಾಪ.
stupud newz.. i report this nonsence
Ayyo karma shivane ,,e tharanu think madthara news …gud talent bro ,,adre e talent na gud reasons ge use madko improve agthiya life nalli
ಪಾಪ ಬಿ.ಜೆ.ಪಿ. ಯವರೆಗೆ ಕರ್ನಾಟಕದಲ್ಲಿ ಯಾವ ಸಿನಿಮಾ ನಟರು ಅವರ ಪರವಾಗಿ ಬರುತಿಲ್ಲ ಎಂದು ಆ ಪಕ್ಷದ ಗುಜರಾತಿ ಅಮಿತ್ ಶಾ ಆಡುತಿರುವ ನಾಟಕ ಅಷ್ಟೇ. ಆದ್ರೆ ಕರ್ನಾಟಕ ಜನ ಅರ್ಥ ಮಾಡಿಕೊಳ್ಳುವ ಶಕ್ತಿ ಅವರೆಗೆ ಇದೆ.
Brain less peoples… i waste 3 mins to read this news
Super imagination, bere kelasa Elva nenmage, Bari fake news create madutgira.
Ninna Kera thogond neene hodko .
ನಾನು ಅವತ್ತೇ ಹೇಳಲಿಲ್ಲವೇ ಇದೆಲ್ಲ ರಾಜಕೀಯದ ಕುತಂತ್ರ ರಾಜಕೀಯದ ಹಣಕ್ಕಾಗಿ ಈ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು