ಮುಂದಿನ ಚುನಾವಣೆಯಲ್ಲಿ ಮತ ಕೇಳುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ ಪ್ರಧಾನಿಯವರೆ…! ಫೇಸ್ಬುಕ್ ನಲ್ಲಿ ಯುವಕನ ಆಕ್ರೋಶ…!

ಇನ್ನೇನು ಕೆಲವೇ ತಿಂಗಳಲ್ಲಿ ಲೋಕ ಸಭೆ ಚುನಾವಣೆ ನಡೆಯಲಿದ್ದು, ದೇಶದ ಭವಿಷ್ಯ ರೂಪುಗೊಳ್ಳುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ ಎಂದು ಕೆಲವರು ಹೇಳುತ್ತಿದ್ದರೆ, ಬಹುತೇಕ ಜನರು ಮೋದಿಗೆ ಅವಕಾಶ ಕೊಟ್ಟು ಕೆಟ್ಟಿದ್ದೇವೆ, ಮತ್ತೆ ಆ ತಪ್ಪನ್ನು ದಯವಿಟ್ಟು ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಪ್ರಚಾರಕ್ಕಾಗಲಿ, ಯಾವುದೇ ವಿಷಯವನ್ನು ಹೆಚ್ಚು ಜನರಿಗೆ ಸುಲಭವಾಗಿ ತಲುಪಿಸಲು ಇರುವ ಉತ್ತಮ ವೇದಿಕೆಯೆಂದರೆ ಅದು ಫೇಸ್ಬುಕ್. ಇದರಲ್ಲಿ ಒಬ್ಬ ಯುವಕನು ‘ ಮುಂದಿನ ಚುನಾವಣೆಯಲ್ಲಿ ವೋಟ್ ಕೇಳುವ ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ’ ಎಂದು ಸವಾಲು ಹಾಕಿದ್ದಾನೆ. ಇದರಲ್ಲಿ ಮೋದಿ ದೇಶಡ್ ಜನರಿಗೆ ಹೇಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂಬುದನ್ನು ಬಿಡಿ ಬಿಡಿಯಾಗಿ ವ್ಯಂಗ್ಯ ಮಾಡಿ ಪ್ರಶ್ನೆ ಮಾಡಿದ್ದಾನೆ.

3 thoughts on “ಮುಂದಿನ ಚುನಾವಣೆಯಲ್ಲಿ ಮತ ಕೇಳುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ ಪ್ರಧಾನಿಯವರೆ…! ಫೇಸ್ಬುಕ್ ನಲ್ಲಿ ಯುವಕನ ಆಕ್ರೋಶ…!

  1. Prakash Kote says:

    Ninu Huttidu yakye? Prationdhu prashnye Google naali uttara unthu kano, only question madidhu only 4 years adalitha maadi dakhye. Ninu gana antha halbku Andra ninu kalaydha 70yrs records malye question madalilla.

  2. ಕಾಂಗ್ರೆಸ್ ಕೃಪಾಪೋಷಿತ ಈ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದೆ ಆಡಳಿತದಲ್ಲಿ ಪ್ರತಿಯೊಂದಕ್ಕೂ ಪಾರದರ್ಶಕತೆ ತಂದ ನರೇಂದ್ರ ಮೋದಿಯನ್ನು ಯಾವ ಗುಳ್ಳೆ ನರಿಯು ತಿಳಿಯದೆ ಪ್ರಶ್ನೆ ಮಾಡುವುದು ಮೂರ್ಖತನದ ಸಾಹಸ ಇದಕ್ಕೆ ಪ್ರಧಾನಿ ಉತ್ತರಿಸಬೇಕಾದ ಅವಶ್ಯಕತೆ ಇಲ್ಲ ಸಾಮಾನ್ಯನಾದ ನನ್ನಲ್ಲಿ ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆ

  3. Anil Vishnu C says:

    In India common man rights to ask questions

Leave a Reply