ಮೋದಿ ಸಾಧನೆ ಶೂನ್ಯ – ಅಣ್ಣ ಹಜಾರೆ

‘ ನಾಲ್ಕೂವರೆ ವರ್ಷದಲ್ಲಿ ಮೋದಿ ಸಾಧನೆ ಶೂನ್ಯ. ಇವರು ಅಧಿಕಾರಕ್ಕೆ ಬರುವ ಮುನ್ನ ನಾನು ಇವರ ಬಗ್ಗೆ ವಿಶ್ವಾಸ ಹೊಂದಿದ್ದೆ. ಆದರೆ ಇವರು ಕೂಡ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಗೊತ್ತಾಗಿದೆ. ಹೋಗಲಿ ಭ್ರಷ್ಟಾಚಾರ ನಿರ್ಮೂಲನೆಯಲ್ಲೂ ಮೋದಿ ಏನು ಸಾಧನೆ ಮಾಡಿಲ್ಲ. ಇದರಲ್ಲೂ ಅವರ ಸಾಧನೆ ಶೂನ್ಯ. ಕೇವಲ ಮಾತಿನ ಅಬ್ಬರ ಏನು ಫಲಿತಾಂಶ ತರುವುದಿಲ್ಲ. ಲೋಕಪಾಲ್ ಮಸೂದಿಗೆ ಭಿಕ್ಷೆ ಬೇಡುವುದಿಲ್ಲ ‘ ಎಂದು ಹಿರಿಯ ಹೋರಾಟಗಾರ ಅಣ್ಣ ಹಜಾರೆ ಮೋದಿ ಮೇಲೆ ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ.

2 thoughts on “ಮೋದಿ ಸಾಧನೆ ಶೂನ್ಯ – ಅಣ್ಣ ಹಜಾರೆ

  1. Sharankumar Desai says:

    ದೇಶದ ಜನರು ನಿನಗೆ ನಂಬಿ ಅವರಿಗೆ ಒಟು ಕೊಟ್ಟು ತೊಂದರೆ ಅನುಭವಿಸಿದರು. ತಾತ ಯಾವುದೇ ವ್ಯಕ್ತಿ ಬಗ್ಗೆ ಸರಿಯಾಗಿ ಅರಿಯದೆ ನಿಮ್ಮ ತಪ್ಪು ಗ್ರಹಿಕೆ ದೇಶದ ಜನರಿಗೆ ತೊಂದರೆ ಅಯಿತಲ್ಲಾ ತಾತ ,ಮೋದಿ ತಪ್ಪು ಮಾಡಿದ ಅಂದರೆ, ಅದರ ಶ್ರೇಯಸ್ಸು ತಮಗು ಕುಡಾ ,
    ತಾತ ಗೊತ್ತಿರದ ಯಾವುದೇ ವ್ಯಕ್ತಿ ಯನ್ನು ಸಪೋರ್ಟ್ ಮಾಡುವ ಮುಂಚೆ ನೂರಾರು ಬಾರಿ ಯೋಚನೆ ಮಾಡಿ.
    ನಿವು ದೇಶದ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಎಕೆಂದರೆ ಜನರು ನಿಮ್ಮ ಬಗ್ಗೆ ಗೌರವ ಹೊಂದಿದ್ದಾರೆ

  2. Krishnamurthy says:

    OK Modhi is not good. Please answer,if you know, who is better option.

Leave a Reply