ಗೂಗಲ್ ನಲ್ಲಿ ‘ಬೆಸ್ಟ್ ಸಿಎಂ ಆಫ್ ಕರ್ನಾಟಕ’ ಎಂದು ಹುಡುಕಿದರೆ ಯಾರ ಹೆಸರು ಬರುತ್ತದೆ ಗೊತ್ತ…?

ಗೂಗಲ್ ಪ್ರತಿಯೊಬ್ಬ ಮೊಬೈಲ್ ಫೋನ್ ಬಳಕೆದಾರನ ಅವಿಭಾಜ್ಯ ಅಂಗ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ಏನೇ ಹುಡುಕಬೇಕಿದ್ದರು, ಗೂಗಲ್ ಹುಡುಕಾಟದ ಮೊರೆ ಹೋಗುತ್ತೇವೆ. ನಮ್ಮ ನಂಬಿಕೆ ಹುಸಿ ಮಾಡದಂತೆ ಗೂಗಲ್ ಹುಡುಕಾಟ ಕೂಡ ನಮ್ಮ ಪ್ರಶ್ನೆಗಳಿಗೆ/ ಸಂದೇಹಗಳಿಗೆ ನಿಖರ ಉತ್ತರಗಳನ್ನು ನೀಡುತ್ತದೆ. ಗೂಗಲ್ ಹುಡುಕಾಟದಲ್ಲಿ ಕರ್ನಾಟಕದ ಅತ್ಯತ್ತಮ ಮುಖ್ಯಮಂತ್ರಿ ಯಾರು ಎಂದು ಹುಡುಕಿದರೆ, ಯಾರ ಹೆಸರು/ಭಾವಚಿತ್ರ ಬರುತ್ತದೆ ಗೊತ್ತ…? ಮುಂದೆ ಓದಿ…

ಗೂಗಲ್ ನಲ್ಲಿ ‘ಬೆಸ್ಟ್ ಸಿಎಂ ಆಫ್ ಕರ್ನಾಟಕ’ ಎಂದು ಹುಡುಕಿದರೆ, ನಮ್ಮ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಮತ್ತು ಭಾವಚಿತ್ರ ಬರುತ್ತದೆ.

ಇದು ಅಂತ ಆಶ್ಚರ್ಯಕರಿ ವಿಷಯವೇನು ಅಲ್ಲ. ಏಕೆಂದರೆ, ಕುಮಾರಸ್ವಾಮಿ ಅವರು ಮೊದಲ ಬಾರಿ 2006 ರಲ್ಲಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದಾಗ ಮಾಡಿದ ಜನಪರ ಕಾರ್ಯಗಳನ್ನು ರಾಜ್ಯದ ಜನರು ಇಂದಿಗೂ ಮೆಲಕು ಹಾಕುತ್ತಾರೆ. ಈಗಲೂ ಸಹ ರೈತರ ಸಾಲ ಮನ್ನಾ, ಉದ್ಯೋಗಿನಿ, ಆಸರೆ ಅಂತಹ ಸಾಲು ಸಾಲು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅಲ್ಲದೆ ದಿನಕ್ಕೆ 16 ಘಂಟೆಗಳ ಕಾಲ ರಾಜ್ಯಕ್ಕಾಗಿ ಶ್ರಮಿಸುವ ದೇಶದ ಏಕೈಕ ಮುಖ್ಯಮಂತ್ರಿ ಎಂದು ಹೇಳಬಹುದು. ಕೇವಲ ಯೋಜನೆಗಳನ್ನು ಭಾಷಣಕ್ಕೆ ಸೀಮತವಾಗಿಸದೆ ಕಾರ್ಯ ರೂಪಕ್ಕೆ ತರುವ ಇಂತಹ ಮುಖ್ಯಮಂತ್ರಿ ಪಡೆದಿರುವ ನಾವು ನಿಜಕ್ಕೂ ಪುಣ್ಯವಂತರು.

ಕೇವಲ 5% ಬಡ್ಡಿ ದರದಲ್ಲಿ ಸರ್ಕಾರದಿಂದ 5 ಲಕ್ಷ ರು.ಗಳ ಗೃಹ ಸಾಲ ಸೌಲಭ್ಯ ರಾಜ್ಯ ಸರ್ಕಾರ ಗೃಹ ನಿರ್ಮಾಣ ಆಕಾಂಕ್ಷಿತ ಮಧ್ಯಮ ವರ್ಗದವರಿಗೆ 5 ಲಕ್ಷ ರು. ಗಳ ಸಾಲ ನೀಡಲು ನಿರ್ಧರಿಸಿದೆ. ವಿಶೇಷವೆಂದರೆ, ಈ ಸಾಲವನ್ನು ಕೇವಲ 5% ಬಡ್ಡಿ ದರದಲ್ಲಿ ನೀಡಲಾಗುವುದು. ಸ್ವಂತ ಮನೆ ನಿರ್ಮಿಸುವ ಆಕಾಂಕ್ಷಿತ ಮಧ್ಯಮ ವರ್ಗದವರ ವಾರ್ಷಿಕ ಆದಾಯವನ್ನು ಪರಿಗಣಿಸಿ, ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರೆಂದು ಆಯ್ಕೆ ಮಾಡಲಾಗುವುದು.

17 thoughts on “ಗೂಗಲ್ ನಲ್ಲಿ ‘ಬೆಸ್ಟ್ ಸಿಎಂ ಆಫ್ ಕರ್ನಾಟಕ’ ಎಂದು ಹುಡುಕಿದರೆ ಯಾರ ಹೆಸರು ಬರುತ್ತದೆ ಗೊತ್ತ…?

 1. Kumaraswamy is a best CM in karnataka

 2. Ramesh kumar says:

  Hdk is best cm in karnataka.

 3. AKARSH GOWDA says:

  Kumarswamy boss is the best CM IN this Karnataka

 4. Super kumaranna nim anta cm namge beku

 5. RAMAKRISHNA B T says:

  Yes our hdk is super cm. Thanks Google

 6. Murali krishna says:

  The best cm of karnataka H D KUMAR SWAMI .I LOVE YOUR WORK

 7. Puttaswamy says:

  HDK kumaranna HDK Jay

 8. RAMAKRISHNAPPA says:

  Only one of the best chief minister of our kumaranna the hero and future legend of the karnataka.jaihoo kumarannaa

 9. ಕರ್ನಾಟಕದ ರೈತರ ನಾಯಕ ನಮ್ಮ ಕುಮಾರಣ್ಣ ಅತ್ಯುತ್ತಮ ಮುಖ್ಯಮಂತ್ರಿ .

Leave a Reply