ಸಾಲ ಮನ್ನಾದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಮೋದಿಯನ್ನು ಭೇಟಿ ಮಾಡಿ ಸಂಪೂರ್ಣ ಧಾಖಲೆಗಳನ್ನು ನೀಡಿದ ಸಿಎಂ ಕುಮಾರಸ್ವಾಮಿ…!

ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿಗಳ ಧಾಖಲೆ ಮೊತ್ತದ ರೈತರ ಸಾಲವನ್ನು ಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡು ಇಡೀ ಭಾರತ ದೇಶವೇ ಹಿಂತಿರುಗಿ ನೋಡುವಂತೆ ಮಾಡಿ , ಕರ್ನಾಟಕ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇತಿಹಾಸ ಸೃಷ್ಟಿಸಿದ್ದಾರೆ.

ಅಸೂಯೆಯ ಪರಮಾವಧಿ…!

ಆದರೆ ಇದರ ಬಗ್ಗೆ ವಿರೋಧ ಪಕ್ಷದ ನಾಯಕರು ‘ಸಾಲ ಮನ್ನಾ ಆಗೇ ಇಲ್ಲ’ ಎಂದು ತಮ್ಮ ಪ್ರತಿ ಭಾಷಣದಲ್ಲೂ ರಾಗ ಎಳೆದು ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ದೇಶದ ಅತ್ಯಂತ ಉನ್ನತ ಹುದ್ದೆಯಲ್ಲಿರುವ ಸ್ವತಃ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಸರಿಯಾಗಿ ವಿಷಯಗಳನ್ನು ತಿಳಿದುಕೊಳ್ಳದೆ ಸಾಲ ಮನ್ನಾ ಆಗೇ ಇಲ್ಲ ಎಂಬ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ದೇಶದ ಜನರ ಹಾದಿ ತಪ್ಪಿಸುವ ಹೀನು ಕೃತ್ಯದಲ್ಲಿ ತೊಡಗಿರುವುದು ನಿಜಕ್ಕೂ ಅಸೂಯೆಯ ಪರಮಾವಧಿ ಹಾಗೂ ಕೀಳು ಮಟ್ಟದ ರಾಜಕಾರಣ.

ಕೆಲಸದ ಮೂಲಕ ಪ್ರತ್ಯುತ್ತರ…!

ಆದರೆ ಇದರ ಬಗ್ಗೆ ಕುಮಾರಸ್ವಾಮಿ ಅವರು ಏನು ಮಾತನಾಡದೆ ತಮ್ಮ ಕೆಲಸದ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರು ‘ ಸಾಲ ಮನ್ನಾ ಆಗೇ ಇಲ್ಲ’ ಎಂದು ಅಪಪ್ರಚಾರ ಮಾಡುತ್ತಿದ್ದ ಮೋದಿ ಅವರನ್ನು ಸ್ವತಃ ತಾವೇ ಭೇಟಿ ಮಾಡಿ, ರಾಜ್ಯದ 14 ಲಕ್ಷಕ್ಕೂ ಹೆಚ್ಚು ರೈತರ ಸಾಲ ಮನ್ನಾ ಮಾಡಿರುವ ಧಾಖಲೆಗಳನ್ನು ನೀಡಿದ್ದಾರೆ.

ಒಬ್ಬ ನಿಜವಾದ ನಾಯಕ ಮತೊಬ್ಬರ ಬಗ್ಗೆ ಅಪಪ್ರಚಾರ ಮಾಡದೇ ಕೇವಲ ತಮ್ಮ ಕೆಲಸದ ಮೂಲಕ ಪ್ರತ್ಯುತ್ತರ ನೀಡುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ.

2 thoughts on “ಸಾಲ ಮನ್ನಾದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಮೋದಿಯನ್ನು ಭೇಟಿ ಮಾಡಿ ಸಂಪೂರ್ಣ ಧಾಖಲೆಗಳನ್ನು ನೀಡಿದ ಸಿಎಂ ಕುಮಾರಸ್ವಾಮಿ…!

  1. Chikkavenkatareddy says:

    I am also former but my Canara bank, chikkatirupathi load not clear don’t spread fake news if want accounts numbers I will send again

  2. Lo macha… Thika muchkond iro hasi soole magne… Nakkan nimmanthavru erodrindane nam rajya innu heege erodu… A photo e Kari idli nan maga cm adaga thegdiro photo.. gaandu boli makla…

Leave a Reply