ನೋಡ ನೋಡುತ್ತಲೇ ಐದು ವರ್ಷ ಕಳೆದು ಮತ್ತೊಂದು ಲೋಕ ಸಭಾ ಚುನಾವಣೆ ದೇಶದಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ. ಪ್ರಜಾ ಪ್ರಭುತ್ವದ ಹಬ್ಬ ಎಂದೇ ಕರೆಯಲಾಗುವ ಚುನಾವಣೆಗೆ ಎಲ್ಲ ಪಕ್ಷಗಳು ಚುರುಕಿನ ತಯಾರಿ ನಡೆಸುತ್ತಿದೆ. ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಕ್ಷೇತ್ರದಲ್ಲೊಂತು ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರ ನಡುವಿನ ಜಟಾಪಟಿ ಮುಗಿಲು ಮುಟ್ಟಿದೆ.

ಆದರೆ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಮಂಡ್ಯ ಜನರು ಹಾಗು ಸ್ವತಃ ಅಂಬಿ ಅಭಿಮಾನಿಗಳೇ ಅಪಸ್ವರ ಹಾಡುತ್ತಿದ್ದಾರೆ. ಈ ನಡುವೆ ಅಂಬಿ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನಟ ಯಶ್ ಅವರು ಸುಮಲತಾ ಅವರಿಗೆ ನೀಡಿದ ಬೆಂಬಲನವನ್ನು ಹಿಂಪಡೆದಿದ್ದಾರೆ.

ಹೌದು. ಯಶ್ ಅವರು ಕೂಡ ಅಂಬಿ ಅಂತ್ಯಕ್ರಿಯನ್ನು ಮಗನ ಸ್ಥಾನದಲ್ಲಿ ನಿಂತು, ಜವಾಬ್ದಾರಿಯಿಂದ ಸುಗಮವಾಗಿ ನಡೆಯುವಂತೆ ಮಾಡುವುದರಲ್ಲಿ ಶ್ರಮಿಸಿದ್ದರು. ಸುಮಲತಾ ಅವರು ಚುನಾವಣೆಗೆ ನಿಲ್ಲುವುದು ಖಚಿತವಾದಾಗ, ಅವರಿಗೆ ಬೆಂಬಲಿಸುವುದಾಗಿ ಕೂಡ ಹೇಳಿದ್ದರು. ಆದರೆ ಅದೇನೋ ಇದ್ದಿಕಿದ್ದ ಹಾಗೆ ಸುಮಲತಾ ಅವರಿಗೆ ತಾವು ಸೂಚಿಸಿದ ಬೆಂಬಲವನ್ನು ಹಿಂಪಡೆದಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಅಂಬಿ ಅಂತ್ಯಕ್ರಿಯೆಯನ್ನು ಯಾವುದೇ ಲೋಪ ದೋಷಗಳು ಉಂಟಾಗದಂತೆ ನೋಡಿಕೊಂಡು, ಅತ್ಯಂತ ಉನ್ನತ ಮಟ್ಟದಲ್ಲಿ ನಡೆಸಿಕೊಟ್ಟಿದ್ದರಿಂದ, ಈಗ ಅವರ ಮಗನ ವಿರುದ್ಧ ಸುಮಲತಾ ಅವರು ಸ್ಪರ್ಧಿಸುತ್ತಿರುವುದು ಯಶ್ ಅವರಿಗೆ ಸರಿ ಅನಿಸುತ್ತಿಲ್ಲ. ಆದ್ದರಿಂದ ಅವರು ಸುಮಲತಾ ಅವ್ರಿಗೆ ಬೆಂಬಲಿಸುವುದಿಲ್ಲ ಎಂದು ತಿಳಿದುಬಂದಿದೆ.
Yes
ಯಾಕೆ ಭಯ ಆಯ್ತಾ ಯಸ್……ಸಿನಿಮಾ ದಲ್ಲಿ ಅಷ್ಟೇ ನಿಮ್ಮ ತಾಕತ್. . ನಿಜ ಜೀವನದಲ್ಲಿ ಇಲ್ವಾ
ನಿಜ ಜೀವನದಲ್ಲಿ ಇದೇ sir ಭಯ ಅನ್ನೂದು ಯಶ್ ಬಾಸ್ ಗೇ ಗೊತಿಲ್ಲ …
Right decision sir nim thinking 100% sari ede
Sumalatha avarige hen urgent ethu hage avara maneli ambi annana nov ella annusthide mel notakke
ಯಾಕಪ್ಪ ಯಶ್ ರೀವರ್ಶ ಗೇರ್ ಹಾಕಿಬಿಟ್ಟೆ.
ಆದರು ಬಯವಿಲ್ಲ D.BOOS ಇದ್ದಾರಲ್ಲ ಮಂಡ್ಯ ಜಿಲ್ಲೆನ ದೂಳೆಬ್ಬಿಸಿ.ಸುಮಲತಾ ರವರಿಗೆ ಗೆಲವು ನೀಡತ್ತಾರೆ.ಮಂಡ್ಯದಲ್ಲಿ ಇನ್ನೂ ಅಂಬರೀಷ ಹವ ಮಾಸಿಲ್ಲ.b.j.p ಕಳೆದಬಾರಿ 3 ಲಕ್ಷ ಮತಗಳಿಸಿತ್ತು ಇವೆಲ್ಲ ಸುಮಾಲತಾ ರವರ ಬತ್ತಳಿಕೆಗೆ ಬರುವುದು ಖಚಿತ ಮಂಡ್ಯ ಜಿಲ್ಲೆಯಲ್ಲಿ 10 ಲಕ್ಷ ಅಂಬರೀಷರ ಅಬಿಮಾನಿಗಳಿದ್ದಾರೆ. ನೆನಪಿರಲಿ ಯಶ್ರವರೆ .”ಗೆಲವು ಖಚಿತ”
ಸುದ್ದಿ ಸಮಾಚಾರ ನೀವು ಜೆಡಿಎಸ್ ನವರ ಕೈಗೊಂಬೆ ಅಂತ ಗೊತ್ತಿರೋದೆ …. ಯಶ್ ಈ ಹೇಳಿಕೆ ಕೊಟ್ಟೆ ಇಲ್ಲ …ನೋಡುತಿರಿ ಯಶ್ ಸುಮಲತಾ ರವರ ಚುನಾವಣಾ ಪ್ರಚಾರಕ್ಕೆ ಬಂದೆ ಬರುತ್ತಾರೆ …. ಯಾವ ಟಿವಿಗೂ ಸಿಗದ ಸುದ್ದಿ ನಿನಗೆ ಹೇಗೆ ಸಿಕ್ತು ….ನಮ್ಮ ಮಂಡ್ಯ ಭಾಷೆಯಲ್ಲಿಯೇ ಅದು ಅಂಬಿ ಅಣ್ಣ ನ ತರನೇ ಒಂದು ಹೇಳುತ್ತೆನೆ … ಮುಚ್ಚ್ಕಂಡು ಹೋಗ್ಲ ಲೋ
Nimmannu KGF Hero Ankondidde, so Nivu KGF Villan antha Nam Mandya Janarige evaga Gothaithu.
Darshan erabekadre Yara bayanu erodilla…..Airavatha eddare Andre Sumalatha Amma Pakka won…….
Guru This Is Fake news….. Idnella Nambtiralla nivu….. yargu sigde iro vishyaa e page avrge heg sigutte…. this is fake
Good discussion boss Nikhil win 💯
very good decision from yash
Evaga gothaguthe ambi kutummbada mayle yarge neejavada preethi ede antha filem industryna ella mandya janana
She vl win by huge margin because Mandya people’s r followers of Ambrish anna…. if at all Sumalata losses the election then must think Ambrish has no value after his death….
Very good yesh
Good decision Yash
ಇದ್ರಿಂದ ಗೊತ್ತಾಗುತ್ತೆ, ಇರುವಾಗ ನೆಂಟರೆಲ್ಲ , ಅಳುವಾಗ ಯಾರು ಇಲ್ಲ ಆದ್ರೂ ಸುಮಲತಾ ದೊಡ್ಡ ಅಂತರದ ಗೆದ್ದು ವಿರೋಧಿಗಳ ಬಾಯ್ ಮುಚ್ಚುಸ್ತಾರೆ.
ಜೈ ಕಾಂಗ್ರೆಸ್…
ಅಂಬಿ ಅಂತ್ಯಕ್ರಿಯೆಯ ಸಮಯದಲ್ಲಿ
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿ ಕರ್ತವ್ಯ ಮಾಡಿದ್ದಾರೆ ಅಷ್ಟೆ…ಆದರೆ ಅಂಬಿ ಇದ್ದಾಗ ಅವರ ಸಹಾಯದಲ್ಲಿ ಬೆಳೆದ ಯಶ್ ಅವರ ನಿಧನದ ನಂತರ ಅವರ ಕುಟುಂಬಕ್ಕೆ ಬೆಂಬಲ ಕೊಡಬೇಕಾದದ್ದು ಅವರ ಕರ್ತವ್ಯ…ಆ ವಿಚಾರದಲ್ಲಿ ದರ್ಶನ್ ನೋಡಿ ಕಲಿಬೇಕು ಇವ್ರೆಲ್ಲ… ಮಾತು ಅಂದ್ರೆ ಮಾತು ನಮ್ D BOSSSS..
ಅಂಬಿಗೆ ಮಂಡ್ಯದಲ್ಲಿ ಇದ್ದ ಗೌರವ ಸುಮಲತ ಅವರಿಂದ ಸಲ್ಪ. ಕಮ್ಮಿ ಅದಂಗಿದೆ
ಅಂಬಿ ಯಾರನ್ನು ಹತ್ತಿರ ಸೇರಿಸುತ್ತಿರಲಿಲ್ಲವೂ ಅವರ ಬಳಿಗೆಲ್ಲ ಹೋಗಿ ಬೆಂಬಲ ಪಡೆಯುವಂತಾಗಿದೆ
ಅಂಬಿ ರಾಜಕೀಯದ ಕೊನೆ ಗಳಿಗೆಯಲ್ಲಿ ಜೆಡಿಎಸ್ ಗೆ ಬೆಂಬಲವಾಗಿದ್ದದ್ದು ಗುಟ್ಟಾಗಿ ಉಳಿದಿಲ್ಲ ಸುಮಲತ ಅವರು ಸಲ್ಪ ಯೋಚಿಸಬೇಕಿತ್ತು
ಏನೇ
ಆಗಲಿ
ಜೈ #ಅಂಬಿ ಅಣ್ಣ ಜೈ ಕುಮಾರಣ್ಣ
Ambrish anna nige sachiva samputta dinda tegedaga ambi anna na abimanigalu Mandya da janagalu yelige hogidrappa. anukamppa dinda sumakka gelbeka ambi anna na gathige
ಯಾವ D Boss ಆದ್ರು ಬರ್ಲಿ ಯಾರೆ ಪ್ರಚಾರಕ್ಕೆ ಬಂದ್ರು ಗೆಲ್ಲೋದು ನಿಖಿಲ್ ಕುಮಾರಸ್ವಾವಿನೆ
Gud decision yash…
Correct Yash,Ade niyath agi kumaranna athira kuthee matadidre next MLA election li sumalatha avarna mandya dinda ilo bayre shethra dinda MLA mado takattu hdk Anna ittu address is atrapattu……..gothra……
ಮಂಡ್ಯ ಹೇಳಿ ಕೇಳಿ ಧೈರ್ಯ ವಂತರ ಮಣ್ಣಿನ ಮಕ್ಕಳ ನಾಡು .ಅವರಿವರ ಹೆಸರಲ್ಲಿ ಮತ ಕೇಳುವವರ ಪರವಾಗಿ ಮತ ಹಾಕಬೇಕೇ.
ಅಥವಾ
ಕಾವೇರಿ ಉಳಿವಿಗಾಗಿ ಮಣ್ಣಿನ, ರೈತರ ಪರವಾಗಿ ಓಬ್ಬ ನೈಜ ನಾಯಕನನ್ನ ಸೃಷ್ಟಿಸಬಾರದೇ?
ಸಲಾಂ ರಾಖಿ ಬಾಯ್
ಸಿನಿಮಾದವರು ರಾಜಕೀಯ ಪ್ರವೇಶ ಮಾಡೋದ್ರಿಂದ ನನಗೆ ಎಲ್ಲಿಲ್ಲದ ನಷ್ಟ ಆಗುತ್ತದೆ ಎಂಬುದು ಅವರ ಅಭಿಪ್ರಾಯ ಇರಬಹುದು ಆದ್ದರಿಂದ ಅವರು ಇಂತಹ ವಿಚಾರಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಬಹುದು ಒಳ್ಳೆಯದಾಗಲಿ ಒಳ್ಳೆದಾಗಲಿ
ತೂ ನನ್ ಮಗನೇ ಅಂಬಿ ಇದ್ದಾಗ ಸೊಪೊರ್ಟ್ ಬೇಕಿತ್ತು ಅದಕ್ಕೆ ಅಣ್ಣ ಅಮ್ಮ ಅಂತ ನಾಟಕ ಆಡಿ ಇವಾಗ ಸೈಲೆಂಟಾಗಿ side ಗೆ ಹೋದ ..ಎಷ್ಟ್ ದುಡ್ಡು ತಗೊಂಡೂ ಮಗನೇ ಮುಚ್ಕೊಂಡ್ ಆಚೆ ಹೋಗೋ ನಾಯಿ
ಬಹುಶಃ ಯಶ್ ರವರಿಗೆ ಕುಮಾರಸ್ವಾಮಿ ಅವರಿಲ್ಲದೇ ಬೇರೆ ಯಾರೇ ಮುಖ್ಯ ಮಂತ್ರಿ ಆಗಿದ್ರೂ ಅಂಬರೀಷ್ ರವರಿಗೆ ಅಂತ ಅಭೂತಪೂರ್ವ ಗೌರವ ಸಿಗುತ್ತಿರಲಿಲ್ಲ ಅಂತ…ಹಾಗಾಗಿ ರಾಜಕೀಯ ಮಾಡೋದು ಅಸಹ್ಯ ಅಂತ ಹಿಂದೆ ಸರಿದಿದ್ದಾರೆ
Yash avre nikhil hatra est duddu tagondree…?