ಬಿಜೆಪಿಯ ‘ಎಲ್ಲಿದೀಯಪ್ಪ ನಿಖಿಲ್’ ಟ್ರಾಲ್ ಗಳಿಗೆ ಜೆಡಿಎಸ್ ಕಾರ್ಯಕರ್ತರಿಂದ ಖಡಕ್ ತಿರುಗೇಟು…!

ಕಳೆದು ಒಂದು ವಾರದಿಂದ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಿಖಿಲ್ ರನ್ನು ವೇದಿಕೆಗೆ ಸ್ವಾಗತಿಸುವ ದೃಶ್ಯ ನಾಟಕೀಯವಾಗಿದೆ ಎಂದು ಬಿಜೆಪಿ ಪಾಳಯದವರು ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್ ಮಾಡಿ ಕಾಲೆಳೆಯಲು ಪ್ರಾರಂಭಿಸಿದರು.

ನಿಖಿಲ್ ಕುಮಾರಸ್ವಾಮಿ ಅವರು ಈಗ ಮಂಡ್ಯ ಕ್ಷೇತ್ರದ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾರಣ ಬಿಜೆಪಿ ವಲಯದವರು ನಿಖಿಲ್ ರನ್ನು ಕಾಲೆಳೆಯಲು ಈ ಮೂರು ವರ್ಷದ ಹಳೆಯ ವಿಡಿಯೋವನ್ನು ಅಗೆದು, ಹುಡುಕಿ ತೆಗೆದಿದ್ದಾರೆ ಎಂದು ಎಳೆ ಮಗು ಕೂಡ ಊಹಿಸಬಹುದು.

ಇದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿದ ಜೆಡಿಎಸ್ ಕಾರ್ಯಕರ್ತರು, ಈಗ ಅದೇ ಅಸ್ತ್ರವನ್ನು ಹೂಡಿ ಬಿಜೆಪಿ ವಿರುದ್ಧ ತಿರುಗುಬಾಣವಾಗಿ ಬಿಟ್ಟಿದ್ದಾರೆ. ಜೆಡಿಎಸ್ ಅಭಿಮಾನಿಗಳು ಬಿಜೆಪಿ ನಾಯಕರನ್ನು ಅದೇ ” ಎಲ್ಲಿದ್ದೀಯಪ್ಪ…” ಅಸ್ತ್ರವನ್ನು ಇಟ್ಟುಕೊಂಡು ಟ್ರಾಲ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

4 thoughts on “ಬಿಜೆಪಿಯ ‘ಎಲ್ಲಿದೀಯಪ್ಪ ನಿಖಿಲ್’ ಟ್ರಾಲ್ ಗಳಿಗೆ ಜೆಡಿಎಸ್ ಕಾರ್ಯಕರ್ತರಿಂದ ಖಡಕ್ ತಿರುಗೇಟು…!

  1. Harish Babu says:

    Neevu maadirodu 3 naavu maadirodu 300.. hahaha ide swld teoll andre

  2. gud reply for bjp ….

  3. Chethan Gowda says:

    Janarige dikku thapisi mosa madode Blue JP kelasa

Leave a Reply