ದೇವೇಗೌಡರ ಅವಶ್ಯಕತೆ ಕರ್ನಾಟಕಕ್ಕೆ ಇಲ್ಲ, ಮಂಡ್ಯದಲ್ಲಿ ಸುಮಲತಾ ಅವರ ಗೆಲುವ ಖಚಿತ…! – ನಟ ಜಗ್ಗೇಶ್

ದಶಕದ ಹಿಂದೆ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪನವರ ಆಪರೇಷನ್ ಕಮಲಾ ಸಂಚಿಗೆ ಒಳಗಾಗಿ ಬಿಜೆಪಿ ಸೇರಿದ ನಟ ಜಗ್ಗೇಶ್ ಅವರು ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಷ್ ಅವರು ಸ್ಪರ್ಧಿಸುತ್ತಿರುವ ಕರ್ನಾಟಕ ಲೋಕ ಸಭಾ ಚುನಾವಣೆಯ ಹೈ ವೋಲ್ಟೇಜ್ ಕ್ಷೇತ್ರವಾದ ಮಂಡ್ಯ ಜಿಲ್ಲೆ ಬಗ್ಗೆ ಜಗ್ಗೇಶ್ ಅವರು ಮಾತನಾಡಿದ್ದಾರೆ.

ದೇವೇಗೌಡರು ಹಾಗು ಅವರ ಕೊಡುಗೆ ಅವಶ್ಯಕತೆ ಇನ್ನು ಕರ್ನಾಟಕ್ಕೆ ಇಲ್ಲ. ಅವರ ಇಷ್ಟು ವರ್ಷದ ಕೊಡುಗೆ ಹೇಳಿಕೊಳ್ಳುವಂತ್ತದ್ದೇನಲ್ಲ. ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರ ಗೆಲುವ ಖಚಿತ ಎಂದು ಹೇಳಿದ್ದಾರೆ.

ದೇವೇಗೌಡರ ಬಗ್ಗೆ ಜಗ್ಗೇಶ್ ಹಗುರವಾಗಿ ಮಾತನಾಡಿದ್ದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದಕ್ಕೆ ಈಡಾಗಿತ್ತು. ನೆನ್ನೆ ಮೊನ್ನೆ ರಾಜಕೀಯಕ್ಕೆ ಕಾಲಿಟ್ಟು, ಹಣದ ಆಸೆಗೆ ಪಕ್ಷ ಬದಲಾಯಿಸಿದ ನಿಮಗೆ ಗೌಡರ ಬಗ್ಗೆ ಮಾತನಾಡುವ ಅರ್ಹತೆ ಕೂಡ ಇಲ್ಲ ಎಂದು ಜಗ್ಗೇಶ್ ರನ್ನು ತರೆಟ್ಗೆ ತೆಗೆದುಕೊಂಡಿದ್ದರು.

18 thoughts on “ದೇವೇಗೌಡರ ಅವಶ್ಯಕತೆ ಕರ್ನಾಟಕಕ್ಕೆ ಇಲ್ಲ, ಮಂಡ್ಯದಲ್ಲಿ ಸುಮಲತಾ ಅವರ ಗೆಲುವ ಖಚಿತ…! – ನಟ ಜಗ್ಗೇಶ್

 1. ABDUL shukSHU says:

  Any one will come & win
  But don’t get to win BJP

 2. ಸಂತೋಷ್ says:

  ಜಗ್ಗೇಶನ ಅವಶ್ಯಕತೆ ಇವಾಗ ಸಿನೆಮಾದಲ್ಲಿ ಇಲ್ಲ..ರಾಜಕೀಯ ದಲ್ಲೂ ನೆಲೆಯಿಲ್ಲ ಹಾಗಾಗಿ ದೊಡ್ಡವರ ವಿರುದ್ಧ ಮಾತಾಡಿ ದೊಡ್ಡವನಾಗಲು ಹೊರಟ್ಟಿದ್ದಾನೆ… ರಿಯಾಲಿಟಿ ಶೋಗಳಲ್ಲಿ ಜೀವನ ದ ಬಗ್ಗೆ ದೊಡ್ಡ ದೊಡ್ಡ ಮಾತುಗಳು ಅಡುತ್ತಾನೆ.. ಆದರೆ ನಿಜ ಜೀವನದಲ್ಲಿ ಹೀಗೆ ಎಡವಟ್ಟು.. ತನಗೊಬ್ಬನಿಗೆ
  ಜೀವನದ ಪಾಠ ಆಗಿದೆ ಎಂದು ತೋರಿಸಕೊಳ್ಳುತ್ತಾನೆ…ಜಗ್ಗೇಶ್ ನಿನ್ನ ಜೀವನ ನಿನಗೆ ದೊಡ್ಡದು ಇನ್ನೊಬರ ಜೀವನ ಅವರಿಗೆ ದೊಡ್ಡದಿರಿತ್ತದೆ….ಹಾಗಾಗಿ ತಗ್ಗಿ ಬಗ್ಗಿ ನಡೆ..ಅಧಿಕಪ್ರಸಂಗೀ

  1. ಮುನಿರಾಜು says:

   100% correct

 3. ಕುಮಾರಸ್ವಾಮಿ ಕೆ ವಿ says:

  ನಿನ್ನ ಕೊಡುಗೆ ಸಿನಿಮಾ ರಂಗದಲ್ಲೂ ಇಲ್ಲ ರಾಜಕೀಯ ರಂಗದಲ್ಲೂ ಇಲ್ಲ ನಿನ್ನ ಎಂಜಲು ಕಾಸಿನ ದುರಾಸೆಗೆ, ತುರುವೇಕೆರೆಯ ಜನರನ್ನು ಮೂರ್ಖರನ್ನಾಗಿ ಮಾಡಿ ಊರು ಬಿಟ್ಟೋನು ನೀನು,ದೇವೇಗೌಡರ ಬಗ್ಗೆ ಮಾತಾಡುತ್ತಿಯ,ನೀನು ಒಂತರ ವೇಶ್ಯೆಯರ ತರ ದುಡ್ಡು ಕೊಟ್ಟರೆ ಎಲ್ಲಿಗೆ ಬೇಕಾದರೂ ಹೋಗುತ್ತಿಯ ತೂ ನಿನ್ನ ಜನ್ಮಕ್ಕೆ,ಅವರ ಬಗ್ಗೆ ಮಾತಾಡುವ ಯೋಗ್ಯತೆ ನಿನಗೆ ಇಲ್ಲ

 4. ಕರ್ನಾಟಕಕ್ಕೆ ದೇವೇಗೌಡರ ಅವಶ್ಯಕತೆ ಇಲ್ಲ ಅಂತ ಜಗ್ಗೇಶ್ ಅವರು ಹೇಳ್ತಾರೆ ಪಾಪ ಅವಶ್ಯಕತೆ ಇರೋದು ಯಡಿಯೂರಪ್ಪದು ಮತ್ತು ಜಗ್ಗೇಶ್ ದು.

 5. ಜಗ್ಗೇಶ್ ಇನ್ಮುಂದೆ ಯಾವುದಾದರೂ ಕಡ್ಲೆಕಾಯಿ ಅಂಗಡಿ ಇಟ್ಕೊಂಡು ಟೈಮ್ಪಾಸ್ ಮಾಡು ನಿನ್ನ ಮಾತು ಯಾರು ಕೇಳೋಕೆ ಇಲ್ಲಿ ಯಾರು ರೆಡಿ ಇಲ್ಲ ನಿಂಗು ಕೂಡ ಯಾರು ಸಿನಿಮಾ ದಲ್ಲಿ ಅವಕಾಶ ಕೊಡ್ತಾಇಲ್ಲ. ದೇವೇಗೌಡ್ರು ಬಗ್ಗೆ ನಿನಗೇನು ಗೊತ್ತು. ನಿನ್ನಂತರವರನ್ನು ನೂರಾರು ಜನರನ್ನು ಬೆಳಸೋದ್ ಅವರಿಗೆ ಗೊತ್ತು.

 6. King of Karnataka one and only HDD

 7. Karthik ಗೌಡ says:

  ಈ ಗುಬಲ್ ನನ್ ಮಗ ಇವನು ಇನ್ನು ಗೆಲ್ಲಲು ಆಗಿಲ್ಲ HDD ಬಗ್ಗೆ ಬೇರೆ ಹೇಳ್ತಾನೆ ತೂ ಇವನ ಜಲುಮಕೆ ಅವ್ರ್ ಚಪ್ಪಲಿ ಅಕ್ಕ

 8. Lo jaggs karnataka nimmappandha ,neen helidre aytha,navy iddhivi karnataka dalli ,nin avasyakathe namgilla yelladhru hugo saayi ,loose nanmagne

 9. Manjunath says:

  Jaggesh bjp seridha mele onthara hasi sule thara hadthane evanigintha bidhi nayi eshto vasi

 10. jaggesh avrye nev yaru heloke devegowdra avasyakthye karnataka kke ella antha , devegowdru 6 times MLA , 5 times MP , 1 minister , 1 time cm , 1 time PM adavru avra baggye mathadvastu doddaralla nevu , mla seatye gellokeade sotu sunna agirvru nevu , nevenri mathadthira , jaggesh mathigella value ella , navu pakka jds , jds ne bempalusthivi ,

  1. ನವೀನ್ ಕನಕಪುರ says:

   Super bro

 11. Hogo gandhu sa ninantha sha na bejan nodavare namma gowdru

 12. K B NAGARAJ says:

  ನಿನ್ನ ಕೊಡುಗೆ ಸಿನಿಮಾ ರಂಗದಲ್ಲೂ ಇಲ್ಲ ರಾಜಕೀಯ ರಂಗದಲ್ಲೂ ಇಲ್ಲ ನಿನ್ನ ಎಂಜಲು ಕಾಸಿನ ದುರಾಸೆಗೆ, ತುರುವೇಕೆರೆಯ ಜನರನ್ನು ಮೂರ್ಖರನ್ನಾಗಿ ಮಾಡಿ ಊರು ಬಿಟ್ಟೋನು ನೀನು,ದೇವೇಗೌಡರ ಬಗ್ಗೆ ಮಾತಾಡುತ್ತಿಯ,ನೀನು ಒಂತರ ವೇಶ್ಯೆಯರ ತರ ದುಡ್ಡು ಕೊಟ್ಟರೆ ಎಲ್ಲಿಗೆ ಬೇಕಾದರೂ ಹೋಗುತ್ತಿಯ ತೂ ನಿನ್ನ ಜನ್ಮಕ್ಕೆ,ಅವರ ಬಗ್ಗೆ ಮಾತಾಡುವ ಯೋಗ್ಯತೆ ನಿನಗೆ ಇಲ್ಲ Useless fellow, he is unfit to stay in karnataka

 13. Rangaswamaiah says:

  Correctge heleadhre yarigu haguhudilla

Leave a Reply