ದೇವೇಗೌಡರನ್ನು ಅವಹೇಳಿಸಿದ ಸುಮಲತಾ! ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ವಿರುದ್ಧ ಆಕ್ರೋಶ…!

ಸುಮಲತಾ ಅಂಬರೀಷ್ ಅವರು ಚುನಾವಣೆ ಗೆಲ್ಲುವ ತವಕದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಅವಹೇಳಿಸಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸುಮಲತಾ ಅವರು ತಮ್ಮ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಮಂಡ್ಯಕ್ಕೆ ದೇವೇಗೌಡರ ಕೊಡುಗೆ ಶೂನ್ಯ. ಕೇವಲ ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಬರೆದುಕೊಂಡಿದ್ದಾರೆ.

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇವೇಗೌಡರ ಕೊಡುಗೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತು. ಮಂಡ್ಯ ಜನತೆಗೆ, ಅದರಲ್ಲೂ ರೈತರಿಗೆ ಅವರ ನೀಡಿರುವ ಅಗಾಧ ಕೊಡುಗೆ ನಿಮಗೆ ಗೊತ್ತಿಲ್ಲವೆಂದರೆ ತಿಳಿದುಕೊಂಡು ಮಾತನಾಡಿ. ಅವರು ಕಾವೇರಿ ವಿಷಯದಲ್ಲಿ ಕರ್ನಾಟಕದ ಪರ ಎಷ್ಟು ಹೋರಾಟ ನಡೆಸಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ ಎಂದು ಸುಮಲತಾ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯದ ಜನತೆಯ ಮುಂದೆ ಮತ ಕೇಳುವ ಮುನ್ನ ಮೊದಲು ಕರ್ನಾಟಕದ ರಾಜಕೀಯ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಿ. ಒಂದು ತಿಂಗಳಿಂದ ರಾಜಕೀಯ ಮಾಡುತ್ತಿರುವ ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸುಮಲತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

9 thoughts on “ದೇವೇಗೌಡರನ್ನು ಅವಹೇಳಿಸಿದ ಸುಮಲತಾ! ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ವಿರುದ್ಧ ಆಕ್ರೋಶ…!

 1. JAYAPRAKASH H NEELAVARA says:

  ಜೆ ಡಿ ಎಸ್ ನವರಿಗೆ ಹತಾಷೆಯಾಗಿರಬೇಕು. ಎಲ್ಲವನ್ನೂ sportive ಆಗಿ ತೆಗೆದುಕೊಳ್ಳಬೇಕು. ಇವೆಲ್ಲವೂ ಚುನಾವಣೆಗಾಗಿ ಮಾತ್ರ. ನಾಳೆ ಅವರೆಲ್ಲರೂ ಒಂದೇ. ನಾವಿಲ್ಲ ಒಂದೊಂದು ಗಲ್ಲಿಯವರು ಕಿತ್ತಾಟ ಮಾಡ್ಕೋಬೇಕಷ್ಟೆ.

 2. Mahesh gowda says:

  ಅಪ್ಪಾಜಿ ದೇವೇಗೌಡ ಜಿ ಅವರಿಗೆ ಆಗಿರುವ ರಾಜಕೀಯ ಅನುಭವದಷ್ಟು ವಯಸ್ಸು ಸುಮಲತಾ ಅವರಿಗೆ ಆಗಿಲ್ಲ ಆಗಲೇ ಮಂಡ್ಯವನ್ನು ಗೆದ್ದು ಬಿಟ್ಟಿದ್ದೇನೆ ಚುನಾವಣೆಯ ಮೊದಲೇ ಎಂಬ ದುರಹಂಕಾರದ ಮಾತುಗಳು ನಿಮ್ಮನ್ನ ಕೊನೆಗೆ ಯಾವ ಸ್ಥಿತಿಗೆ ತರುತ್ತವೆ ಎಂದರೆ ಕುಮಾರಣ್ಣನವರ ಪಾದಗಳನ್ನು ಹಿಡಿಯುವ ಅಷ್ಟರ ಮಟ್ಟಿಗೆ

 3. BL Shivananda Swamy says:

  Dilouge of a virtual image , it is always lifeless
  😃😃😃😃

 4. HDD bage matadodu tumbane tappu avaru Karnataka kotiro koduge apara loka sabha dali ambi hesaru helila anta kopisi kondidu ade gowdaru tilloli

 5. Sumalatha ge chunavane bekagirlila anisute

 6. Kiran. Vk says:

  Maneli serial nodkondu kurodu bittu election yake beku ahhaa yammanige

 7. Nive Ano KRS dam katdhoru

 8. Mangandhu filam Govindha e election nali ninu Govindha you go to Singapore

Leave a Reply