‘ನನ್ನ ಪತ್ನಿಯ ನಿಧನದ ನಂತರ ಒಂಟಿತನ ಕಾಡಿದರಿಂದ ಶೋಭಾ ಕರಂದ್ಲಾಜೆಯನ್ನು….’ – ಯಡಿಯೂರಪ್ಪ ಡೈರಿ ಲೀಕ್…!

ಬಿ.ಎಸ್ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ನಡುವೀಣೆ ವಿಲಕ್ಷ ಬಾಂಧವ್ಯವನ್ನು ನೋಡಿ ಜನರಿಗೆ ಯಾವುದೊ ಒಂದು ಮೂಲೆಯಲ್ಲಿ ಅನುಮಾನ ಹುಟ್ಟಿಕೊಂಡಿತ್ತು. ಅಲ್ಲದೆ 2016ರಲ್ಲಿ ಈ ವಿಷಯದ ಬಗ್ಗೆ ರಾಜ್ಯದಲ್ಲಿ ಬಾರಿ ಚರ್ಚೆ ನಡೆದರೂ, ಆ ವಿಷಯ ದಿಢೀರನೆ ಮುಚ್ಚಿ ಹೋಯಿತು.

ಈಗ ಯಡಿಯೂರಪ್ಪ ಸ್ವತಃ ತಾವೇ ಬರೆದಿರುವ ಡೈರಿಯೊಂದು ಸಿಕ್ಕಿ ಬಿದಿದ್ದು, ಇದರಲ್ಲಿ ಯಡಿಯೂರಪ್ಪನವರು ತಾವು ಶೋಭಾ ಕರಂದ್ಲಾಜೆ ಅವರನ್ನು ಮದುವೆಯಾಗಿರುವ ವಿಷಯದ ಬಗ್ಗೆ ಸ್ವತಃ ತಾವೇ ಉಲ್ಲೇಖಿಸಿದ್ದಾರೆ.

‘ನನ್ನ ಹೆಂಡತಿ ಮೈತ್ರಾದೇವಿ ನಿಧನದ ನಂತರ ಒಂಟಿತನ ಭಯಂಕರವಾಗಿ ನನ್ನನ್ನು ಕಾಡುತಿತ್ತು. ಅದಕ್ಕಾಗಿಯೇ ನಾನು ಮನಸಾರೆ ಪ್ರೀತಿಸುತ್ತಿರುವ ಶೋಭಾ ಕರಂದ್ಲಾಜೆಯನ್ನು ಕೇರಳದ ಚೊಟ್ಟನಿಕ್ಕರಾದಲ್ಲಿರುವ ಭಾಗವತ ದೇಗುಲದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದೆ. ಯಡಿಯೂರು ಸಿದ್ಧಲಿಂಗನ ಹೆಸರಿನಲ್ಲಿ ಆಕೆಯನ್ನು ಕಾಯ, ವಾಚಾ, ಮಾನಸ ಪತ್ನಿಯೆಂದು ಒಪ್ಪಿಕೊಂಡೆ’ ಎಂದು ಯಡಿಯೂರಪ್ಪನವರು ತಮ್ಮ ಡೈರಿಯಲ್ಲಿ ಬರೆದಿದ್ದಾರೆ.

ಹಾಗು 2016ರಲ್ಲಿ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಮದುವೆಯಾದ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾದಾಗ ಆ ವದಂತಿಗಳನ್ನು ಯಡಿಯೂರಪ್ಪ ಆಗಲಿ ಶೋಭಾ ಕರಂದ್ಲಾಜೆಯಾಗಲಿ ನಿರಾಕರಿಸಿರಲಿಲ್ಲ. ಆದರೆ ಕೆಜೆಪಿ ಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಈ ವಿಷಯವನ್ನು ತಿಳಿಸಲು ಪತ್ರಿಕಾ ಘೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು.

ಅಲ್ಲದೆ ಈ ಡೈರಿಯಲ್ಲಿ ಯಡಿಯೂರಪ್ಪನವರು ವಕೀಲರಿಗೆ, ನ್ಯಾಯಾಧೀಶರಿಗೆ ಮತ್ತು ಎಲ್.ಕೆ ಅಡ್ವಾಣಿ, ನಿತಿನ್ ಗಡ್ಕರಿ ಹಾಗು ಹಲವಾರು ಬಿಜೆಪಿ ಹಿರಿಯ ನಾಯಕರಿಗೆ ಸಾವಿರಾರು ಕೋಟಿ ನೀಡಿರುವುದಾಗಿ ಈ ಡೈರಿಯಲ್ಲಿ ಪ್ರಕಟಿಸಿದ್ದಾರೆ.

3 thoughts on “‘ನನ್ನ ಪತ್ನಿಯ ನಿಧನದ ನಂತರ ಒಂಟಿತನ ಕಾಡಿದರಿಂದ ಶೋಭಾ ಕರಂದ್ಲಾಜೆಯನ್ನು….’ – ಯಡಿಯೂರಪ್ಪ ಡೈರಿ ಲೀಕ್…!

  1. Chowkidar Lohith says:

    ಲೋ ಬೋಳಿಸಿ ಮಕ್ಕಳ ನಿಮ್ ತೀಟೆಗೆ ಯಾರದೋ ಮಾನ ಯಾಕೆ ಕಳೆಯುತ್ತೀರ… ಅವರಿಬ್ಬರೂ ಮದುವೆಯಾಗಿರುವುದಕ್ಕೆ ಸಾಕ್ಷಿ ಕೊಡಿ ಇಲ್ಲವೇ ಕಾನೂನಾತ್ಮಕ ಹೋರಾಟಕ್ಕೆ ಸಿದ್ದರಾಗಿ.

  2. If it’s marriage shobakka what’s the problem that’s yadiyurappa personal matter

  3. Vinayak Kantraji says:

    E page admin pakka Kumar swami ge bucket hiditavne anastilwa….

Leave a Reply