ಸುಮಲತಾ ಅವರಿಗೆ ನನ್ನ ಬೆಂಬಲವಿಲ್ಲ…! – ನಟ ಸುದೀಪ್

ದಿನದಿಂದ ದಿನಕ್ಕೆ ಈ ಬಾರಿಯ ಲೋಕ ಸಭಾ ಚುನಾವಣೆ ಶಾಖ ಬೇಸಿಗೆ ಶಾಖಕ್ಕಿಂತಲೂ ಹೆಚ್ಚುತ್ತಿದ್ದು, ಮಂಡ್ಯ ಕ್ಷೇತ್ರ ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಕರ್ನಾಟಕದ ಎರಡು ಪ್ರತಿಷ್ಠಿತ ಕುಟುಂಬಗಳು ಸ್ಪರ್ಧಿಸುತ್ತಿದ್ದು, ಮಂಡ್ಯದ ಚುನಾವಣಾ ಫಲಿತಾಂಶಕ್ಕಾಗಿ ಇಡೀ ಇಂಡಿಯಾನೆ ಕಾತುರದಿಂದ ಕಾಯುವಂತೆ ಮಾಡಿದೆ.

ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಸ್ಪರ್ಧೆಯಾ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಬಹಳಷ್ಟು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಅಂಬರೀಷ್ ಅವರ ನಿಧನರಾದ ನಾಲ್ಕೇ ತಿಂಗಳಿಗೆ ಚುನಾವಣೆಯಲ್ಲಿ ಸ್ಪರ್ಧೆ, ದೇವೇಗೌಡರಂತ ಹಿರಿಯ ನಾಯಕರನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಟೀಕೆ ಮಾಡಿದ್ದು, ಅಂಬರೀಷ್ ಅವರ ಆಸೆಯ ವಿರುದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು, ಎಂದಿಗೂ ಯಾರ ಎದುರು ಕೈ ಚಾಚದ ಅಂಬಿ ಎಂದೂ ಬೆಂಬಲಿಸದ ಬಿಜೆಪಿ ಪಕ್ಷದವರ ಬೆಂಬಲಕ್ಕೆ ಭಿಕ್ಷೆ ಬೇಡಿದ್ದು, ಹೀಗ ಹಲವಾರು ಕಾರಣಗಳಿಂದ ಅಂಬಿ ಅಭಿಮಾನಿಗಳಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದೆ.

ಈಗ ನಟ ಕಿಚ್ಚ ಸುದೀಪ್ ಅವರು ಕೂಡ ಸುಮಲತಾ ಅವರಿಗೆ ದೊಡ್ಡ ಆಘಾತ ನೀಡಿದ್ದಾರೆ. ಹೌದು, ಇತ್ತೀಚೆಗಷ್ಟೇ ನಟ ಶಿವ ರಾಜಕುಮಾರ್ ಸುಮಲತಾ ಅವರಿಗೆ ಬೆಂಬಲಿಸುವುದಿಲ್ಲ, ಅವರ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಸುದೀಪ್ ಅವರು ಕೂಡ ಪ್ರಚಾರಕ್ಕೆ ಹೊಂದುವುದಿಲ್ಲ ಎಂದು ಹೇಳಿದ್ದಾರೆ.

13 thoughts on “ಸುಮಲತಾ ಅವರಿಗೆ ನನ್ನ ಬೆಂಬಲವಿಲ್ಲ…! – ನಟ ಸುದೀಪ್

 1. Nev bandilla Andre mandya dalli eroru vote madallA antha helilvalla sir

 2. ಉಮೇಶ says:

  ನಮಗೆ ಒಳ್ಳೆವರನ್ನು ಚುನಾವಣಾಯಿಂದ ಗೆ astte ಅದಕೆ ಸುಮಲತಾ ಅಮ್ಮ ನವರನ್ನು ಗೆಲ್ಲಿಸಬೇಕು ನೀವು support ಮಾಡಿಲ್ಲ ಅಂದ್ರು ಜನಗಳ sapport saku sir

 3. SURESH KICCHA says:

  ಒಳ್ಳೆಯ ನಿರ್ಧಾರ ಬಾಸ್ 💪💪💪 ಯಾವುದೇ ಕಾರಣಕ್ಕೂ ನೀವು ರಾಜಕೀಯಕ್ಕೆ ಎಂಟ್ರಿ ಆಗಬೇಡಿ,, ರಾಜಕೀಯ ಒಂದು ಹೊಲಸು ಸಾಮ್ರಾಜ್ಯ,, ಈ ಸಾಮ್ರಾಜ್ಯವು ನಿಮಗೆ ಬೇಡ ಬಾಸ್ 💪💪💪🙏🙏🙏

 4. year ri heliddu e statement sudeep sir kotte illa … abhimanigala othayakke yavude rajakiya pracharakke hogalla antha mathra helirode… yentha sullu suddigalanna habbistira che.. nachike agbeku nimge obba manushyanna thanna padige iroke bidalvalri nivu…

 5. RSD Kumar says:

  Sudeep from the begining for money if sumalata madam pays money he will come for canvas.
  Cheap mentality prooved by sudip.
  Sumalata madam winning is sure if sudeep comes are not and no need to tell in front of media.

 6. ಉತ್ತಮವಾದ ನಿರ್ಧಾರ, ಕಲಾವಿದರು ಕಲಾವಿದರಗೆ ಇರಬೇಕೋ ಹೊರತು ಹೊಲಸು ರಾಜಕೀಯಕ್ಕೆ ಬರಬಾರದು,

 7. Veerupatil says:

  Sudeep always be perfect person

 8. ಮುರಳಿ says:

  ತುಂಬ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ .ನಿಮ್ಮ ವ್ಯಕ್ತಿತ್ವಕ್ಕಾಗಿ ನಿಮ್ಮ ಅಭಿಮಾನಿಗಳು ಇನ್ನು ಮುಂದೆ ಹೆಚ್ಚು ಸಂಖ್ಯೆಯ ಆಗುತ್ತಾರೆ

 9. Iqbalvishwachetana says:

  ಒಳ್ಳೆಯ ನಿರ್ಧಾರ ಸರ್

 10. Jayanna BR says:

  Good decision sir,,

 11. ಸೂಪರ್ ಬಾಸ್

 12. Prashanth says:

  Egayak beku sumakka first agidre evr family galu kadana adaga divorce adaga ond madake Ambi bekithu ega Avr elvala egyake sumakka mister Sudeep Ambi Ella andidre nim jeevnagalu hen agthithu yochane madi

Leave a Reply