ಎಲೆಕ್ಷನ್ ಮುಗಿಯುತ್ತಿದ್ದಂತೆ ಸಿಂಗಪುರಕ್ಕೆ ಹಾರುತ್ತಿದ್ದಾರ ಅಮ್ಮ- ಮಗ…!? ಸುಮಲತಾ ವಿಮಾನ ಟಿಕೆಟ್ ಗಳು ಬಯಲು…!

ಕಾಗೆ ಕೂರುವುದಕ್ಕೂ ರೆಂಬೆ ಮುರಿಯುವುದಕ್ಕೂ ರೆಂಬೆ ಮುರಿಯೋದಕ್ಕೂ ಒಂದೇ ಆಯಿತು ಎಂಬಂತೆ, ಬೇಸಿಗೆಯ ಬಿಸಿಲಿಗಿಂತಲೂ ಶಾಖ ಹೆಚ್ಚಿಸಿರುವ ಮಂಡ್ಯ ಲೋಕ ಸಭಾ ಕ್ಷೇತ್ರದ ಜನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ‘ಸಿಂಗಾಪುರ ಸುಮಕ್ಕ’ ಎಂದು ಗೇಲಿ ಮಾಡುತ್ತಿರುವಾಗಲೇ ಸುಮಲತಾ ಹಾಗು ಅವರ ಪುತ್ರ ಅಭಿಷೇಕ್ ಚುನಾವಣೆ ಮುಗಿದ ಮಾರನೇ ದಿನವೇ ಸಿಂಗಪುರಕ್ಕೆ ಹಾರಲು ಬುಕ್ ಮಾಡಿರುವ ವಿಮಾನ ಟಿಕೆಟ್ ಗಳು ಬಯಲಾಗಿವೆ.

ಸುಮಲತಾ ಅವರನ್ನು ಆಯ್ಕೆ ಮಾಡಿದರೆ ಕೇವಲ ಚುನಾವಣೆ ಗೆಲ್ಲುವ ತನಕ ಮಾತ್ರ ಇಲ್ಲಿ ಇರುತ್ತಾರೆ ನಂತರ ಶಾಪಿಂಗ್ ಮಾಡಲು ಸಿಂಗಪುರಕ್ಕೆ ಹಾರುತ್ತಾರೆ ನಮ್ಮ ಕಷ್ಟ ಎಲ್ಲಿ ಕೇಳಲು ಬರುತ್ತಾರೆ ಎಂದು ಪ್ರಶ್ನಿಸುತ್ತಿರುವ ಮಂಡ್ಯ ಜನರ ಮಾತು ಸುಳ್ಳಾಗದಂತೆ ನೋಡಿಕೊಂಡಿದ್ದಾರೆ.

One thought on “ಎಲೆಕ್ಷನ್ ಮುಗಿಯುತ್ತಿದ್ದಂತೆ ಸಿಂಗಪುರಕ್ಕೆ ಹಾರುತ್ತಿದ್ದಾರ ಅಮ್ಮ- ಮಗ…!? ಸುಮಲತಾ ವಿಮಾನ ಟಿಕೆಟ್ ಗಳು ಬಯಲು…!

  1. We HP Ramanna says:

    ಈಗಲೂ ಕಾಲ ಮಿಂಚಿಲ್ಲ ಯೋಚಿಸಿ ಜೆಡಿಎಸ್ ಗೆ ಮತ ನೀಡಿ.
    ಸುಮಲತಾನ ಸಿಂಗಾಪೂರ್ ಗೆ ಶಾಶ್ವತವಾಗಿ ಕಳಿಸಿ ಕೊಡಿ.

Leave a Reply